Sunday, 11th May 2025

ಕುಟುಂಬ, ಆಪ್ತರೊಂದಿಗೆ ಸಮಯ ಕಳೆಯುತ್ತಿರುವ ಕಾಂಗ್ರೆಸ್ ಅಭ್ಯರ್ಥಿ

ಶಿರಸಿ: ಕಳೆದ ಎರಡು ತಿಂಗಳಿನಿಂದ ದಣಿವರಿಯದೆ ಇಡೀ ಉತ್ತರ ಕನ್ನಡ ಕ್ಷೇತ್ರ ಸಂಚರಿಸಿ ಪ್ರಚಾರದಲ್ಲಿ ಕಾರ್ಯನಿರತರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್, ಸದ್ಯ ಮನೆಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ನಂತರದಿಂದ ಉತ್ತರಕನ್ನಡ ಕ್ಷೇತ್ರದಾದ್ಯಂತ ನಾಯಕರು, ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ಡಾ.ಅಂಜಲಿ ನಿಂಬಾಳ್ಕರ್ ಕಾರ್ಯನಿರತರಾಗಿದ್ದರು. ಕುಟುಂಬದವರು, ಆಪ್ತರಿಗೂ ಸಮಯ ನೀಡದೆ ಚುನಾವಣೆಯ ಪ್ರಚಾರದಲ್ಲಿ ಮಗ್ನರಾಗಿದ್ದರು. ಸದ್ಯ ನಿನ್ನೆಯಷ್ಟೇ ಮತದಾನ ಮುಗಿದಿದೆ. ಮತದಾರರು ತಮ್ಮ ಅಭಿಪ್ರಾಯಗಳನ್ನ ಮತಪೆಟ್ಟಿಗೆಯಲ್ಲಿ ಭದ್ರವಾಗಿಸಿದ್ದಾರೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. […]

ಮುಂದೆ ಓದಿ

ನಾಯಕರು ಯಾರೂ ಎನ್ನುವುದೇ ತಿಳಿಯದೇ ಚುನಾವಣೆಗೆ ಇಳಿದಿದೆ ಕಾಂಗ್ರೆಸ್: ಬಿಜೆಪಿ ಅಭ್ಯರ್ಥಿ ಕಾಗೇರಿ

ಶಿರಸಿ: ಕಾಂಗ್ರೆಸ್ ಗೆ ತನ್ನ ನಾಯಕರು ಯಾರೂ ಎನ್ನುವುದೇ ತಿಳಿಯದೇ ಚುನಾವಣೆಗೆ ಇಳಿದಿದೆ. ಅಲ್ಲದೇ ಪ್ರಣಾಳಿಕೆಯೂ ಸಹ ಒಬ್ಬೊಬ್ಬರು ಒಂದೊಂದು ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಇಂಥ ಸಂದರ್ಭದಲ್ಲಿ ಜನ...

ಮುಂದೆ ಓದಿ

ರಾಜ್ಯದಲ್ಲಿ 28ಕ್ಕೆ ಅಷ್ಟೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ: ಹರಿಪ್ರಕಾಶ ಕೋಣೆಮನೆ

ಶಿರಸಿ: ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಶಿರಸಿಯ ದೀನದಯಾಳು ಸಭಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಕೇಂದ್ರ ಸರಕಾರದ ಸಾಧನೆ, ಯುವಕರ ಉತ್ಸಾಹ, ಕಾಂಗ್ರೆಸ್ ನ ವೈಫಲ್ಯವೇ ನಮಗೆ...

ಮುಂದೆ ಓದಿ

ಶಾಸಕ ಭೀಮಣ್ಣ ಟಿ ನಾಯ್ಕರ ಭರ್ಜರಿ ರೋಡ್ ಶೋ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶಾಸಕ ಭೀಮಣ್ಣ ಟಿ ನಾಯ್ಕ ಇವರಿಂದ ಭರ್ಜರಿ ರೋಡ್ ಶೋ ನಡೆಯಿತು. ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶದ ಅಭಿವೃದ್ಧಿ ಶೂನ್ಯ....

ಮುಂದೆ ಓದಿ

ನಿವೃತ್ತ ಯೋಧ ಅಂಬಳ್ಳಿ ನಾಗರಾಜ ನಾಯ್ಕ, ಪತ್ನಿ ಯೋಧೆ ಪದ್ಮಾಕ್ಷೀಗೆ ಅದ್ದೂರಿ ಸ್ವಾಗತ

ಶಿರಸಿ: ಕಾನಸೂರ ಗ್ರಾ.ಪಂ ವ್ಯಾಪ್ತಿಯ ಅಂಬಳ್ಳಿ ನಾಗರಾಜ ನಾಯ್ಕ ಹಾಗೂ ಪತ್ನಿ ಪದ್ಮಾಕ್ಷೀಯು ಸುದೀರ್ಘ ದೇಶ ಸೇವೆ ಸಲ್ಲಿಸಿ, ನಿವೃತ್ತರಾದ ಹಿನ್ನೆಲೆ ನಗರದ ಮಾರಿಕಾಂಬಾ ದೇವಸ್ಥಾನದಿಂದ ಕಾನಸೂರಿನ...

ಮುಂದೆ ಓದಿ

ಮಾವನಿಂದ ಅಳಿಯನ ಹತ್ಯೆ

ಶಿರಸಿ: ತಾಲೂಕಿನ ಮಳಲಿಯಲ್ಲಿ ಅಳಿಯನಿಗೆ ಮಾವ ಮಾರಕಾಸ್ತ್ರ ಬಳಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಪಾತಕನನ್ನು ವೆಂಕಟರಮಣ ಗೌಡ ಹಾಗೂ ಮೃತ ಅಳಿಯನನ್ನು ಮಂಜು ಗೌಡ ಎಂದು...

ಮುಂದೆ ಓದಿ

ಮಾರಿಕಾಂಬಾ ಕ್ರೀಡಾಂಗಣದಲ್ಲಿ ಸುವ್ಯವಸ್ಥೆ ಸಭೆ

ಶಿರಸಿ: ಮೋದಿ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಸುವ್ಯವಸ್ಥೆ ಕುರಿತಂತೆ ಸಭೆ ನಡೆಸಿದರು. ನೀರು, ರಕ್ಷಣೆ, ಸುಭದ್ರತೆ, ಪ್ರಚಾರ,...

ಮುಂದೆ ಓದಿ

ನಾಮಪತ್ರ ಸಲ್ಲಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ

ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಇಂದು ನಾಮಪತ್ರ...

ಮುಂದೆ ಓದಿ

ಬಿಜೆಪಿ ತೊರೆದ ಯಲ್ಲಾಪುರದ ಸಾವಿರಾರು ಕಾರ್ಯಕರ್ತರು

ಶಿರಸಿ: ಬಿಜೆಪಿ ಶಾಸಕರ ಪುತ್ರ ವಿವೇಕ ಹೆಬ್ಬಾರ್ ಸಾವಿರಾರು ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿಯೇ ಇಂದು ಯಲ್ಲಾಪುರದ ಸಾವಿರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಉತ್ತರಕನ್ನಡ ಜಿಲ್ಲೆಯ...

ಮುಂದೆ ಓದಿ

ನನ್ನ ಆಯ್ಕೆ ನೀವು ಮಾಡಿ, ನಾನು ನಿಮ್ಮೆಲ್ಲರ ಧ್ವನಿಯಾಗಲಿದ್ದೇನೆ: ಅಂಜಲಿ ಲಿಂಬಾಳ್ಕರ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಶಿರಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಲೋಕಸಭಾ ಕಾರ್ಯಕರ್ತರ ಸಭೆ ಬುಧವಾರ ನಗರದ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಲಿಂಬಾಳ್ಕರ...

ಮುಂದೆ ಓದಿ