Thursday, 15th May 2025

ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ

ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಭಾನುವಾರ ಆರಂಭವಾಯ್ತು. ಕಾರ್ಯಕ್ರಮಕ್ಕೆ ಮೋದಿಯವರ ಆಗಮನವಾಗಲಿದ್ದು, ಕ್ಷೇತ್ರದ ಜನರ ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿಯವರು ಬರಲು ಹಲವು ಘಂಟೆಗಳು ಇರುವಾಗಲೇ ಸಭಾ ವೇದಿಕೆ, ಸಭಿಕರ ವೇದಿಕೆಯೂ ತುಂಬಿ ತುಳುಕಿತ್ತು. ಲಕ್ಷ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಜನ ಬಿಸಿಲಿನಲ್ಲಿ ಹೊರಗಡೆಯೇ ನಿಂತಿದ್ದು ಕಂಡುಬಂತು. ಯುವ ಮತದಾರರಿಗೆ ವಯೋ ವೃದ್ದರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಮೋದಿ ಬರೋವರೆಗೂ ಎರಡು ತಾಸಿಗೂ ಅಧಿಕ ಅವಧಿಯಲ್ಲಿ ಜನ […]

ಮುಂದೆ ಓದಿ