Tuesday, 13th May 2025

ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸಾಗಿ ಬಂದ ಹಾದಿ ನೆನೆದ ಸುದೀಪ್

ಕಿಚ್ಚ ಸುದೀಪ್ ಚಿತ್ರರಂಗದಲ್ಲಿ ಇಪ್ಪತೈದು ವಸಂತಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆ ದುಬೈನಲ್ಲಿ ಸಂಭ್ರಮ  ಆಚರಿಸಿಕೊಂಡಿ ದ್ದು, ಈ ವೇಳೆ ತಮ್ಮ ಮನದಿಂಗಿತ ಹಂಚಿಕೊಂಡ ಸುದೀಪ್, ಎಲ್ಲರ ಆಶೀರ್ವಾದದಿಂದ ನಾನು ಚಿತ್ರರಂಗದಲ್ಲಿ ಇಪ್ಪತೈದು ವರ್ಷ ಪೂರೈಸಿದ್ದೇನೆ. ಇಂದಿನಿಂದ ಇಪ್ಪತ್ತಾರನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು. ತಾವು ಸಾಗಿ ಬಂದ ಚಿತ್ರ ರಂಗ ಪ್ರಯಾಣದ ಮೆಲುಕು ಹಾಕಿದರು. ಸುದೀಪ್ ನಟನಾ ಜೀವನದಲ್ಲಿ ಇಪ್ಪತೈದು ವರ್ಷ ಪೂರೈಸಿದ ಹಿನ್ನೆಲೆ ಇದೇ 31 ರಂದು, ಜಗತ್ತಿನ ಅತಿ ಎತ್ತರದ ಕಟ್ಟಡ […]

ಮುಂದೆ ಓದಿ