Wednesday, 14th May 2025

Gold Rate

Gold Rate: 2019ರ ದೀಪಾವಳಿ ವೇಳೆ 1 ಲಕ್ಷ ರೂ. ಚಿನ್ನ ಖರೀದಿಸಿದ್ದರೆ ಈಗದರ ಮೌಲ್ಯ ಎಷ್ಟಾಗುತ್ತಿತ್ತು ನೋಡಿ!

ಪ್ರಸ್ತುತ ಬೆಳ್ಳಿ ಮೌಲ್ಯ ಪ್ರತಿ ಕೆ.ಜಿ.ಗೆ 1.25 ಲಕ್ಷ ರೂ. ಆಗಿದ್ದು, ಇದು 2025ರ ಅಂತ್ಯದ ವೇಳೆಗೆ 28 ಗ್ರಾಮ್ ಬೆಳ್ಳಿ ಬೆಲೆ 3,363 ರೂ. ತಲುಪುವ ನಿರೀಕ್ಷೆಯಿದೆ. ಬೆಳ್ಳಿ ಬೆಲೆಯು ಗಮನಾರ್ಹವಾಗಿ ಹೆಚ್ಚಳವಾಗುತ್ತಿದೆ. ಇನ್ನು ಚಿನ್ನ (Gold Rate) 10 ಗ್ರಾಂ ಗೆ 81,000 ರೂ. ದಾಟಿದ್ದು, ಮುಂದಿನ ವರ್ಷದಲ್ಲಿ 86,000 ರೂ. ತಲುಪುವ ನಿರೀಕ್ಷೆ ಇದೆ.

ಮುಂದೆ ಓದಿ