Thursday, 15th May 2025

ಮೌನ ಎಂಬ ಮಂತ್ರ

ರಶ್ಮಿ ಹೆಗಡೆ, ಮುಂಬೈ ಮೌನವು ಬಂಗಾರ ಎನ್ನುತ್ತಾರೆ. ಕುಟುಂಬದಲ್ಲಿ ಅಳವಡಿಸಿಕೊಳ್ಳುವ ಸಮಯೋಚಿತ ಮೌನದ ಬೆಲೆ ಬಂಗಾರಕ್ಕಿಂತ ಹೆಚ್ಚು! ಪತಿ ಪತ್ನಿಯ ನಡುವೆ ಚಿಕ್ಕ ಪುಟ್ಟ ವಿಷಯಕ್ಕೂ ಸದಾ ಜಗಳವಾಗುತ್ತಿತ್ತು. ಸೋಲುವ ಮನಸ್ಸು ಒಬ್ಬರೂ ಮಾಡುತ್ತಿರಲಿಲ್ಲ. ಇದರಿಂದ ಬೇಸತ್ತ ಸೊಸೆ ಒಮ್ಮೆ ಗುರೂಜಿಯವರನ್ನು ಭೇಟಿಯಾಗಿ, ‘‘ಗುರೂಜಿ, ಮನೆಯಲ್ಲಿ ಗಂಡ, ಅತ್ತೆ ಹಾಗೂ ಮಾವನವರ ಜೊತೆ ದಿನವೂ ಜಗಳವಾಗುತ್ತೆ. ಇದರಿಂದ ನನ್ನ ನೆಮ್ಮದಿ ಹಾಳಾಗಿದೆ. ಏನಾದರೂ ಪರಿಹಾರ ಸೂಚಿಸಿ’’ ಎಂದು ತನ್ನ ಕಷ್ಟವನ್ನು ತೋಡಿಗೊಂಡಳು. ‘‘ಮಗೂ, ಒಂದು ಮಡಿಕೆಯಲ್ಲಿ ಪವಿತ್ರ […]

ಮುಂದೆ ಓದಿ