Thursday, 15th May 2025

Siddartha Medical College: ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ 4 ದಿನಗಳ ರಾಜ್ಯ ಮಟ್ಟದ ಸಮ್ಮೇಳನ

ತುಮಕೂರು: ಕಿವಿ, ಮೂಗು ಮತ್ತು ಗಂಟಲು ವಿಭಾಗದಲ್ಲಿ ವೈಜ್ಞಾನಿಕ ಜ್ಞಾನದ ವಿನಿಮಯ ಮತ್ತು ಬೋಧನಾ ಪ್ರಕ್ರಿಯೆಗಳ ಪರಸ್ಪರ ಸಂವಾದಕ್ಕೆ ವೇದಿಕೆಯನ್ನು ಒದಗಿಸುವ ಹಿನ್ನೆಲೆಯಲ್ಲಿ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಇದೇ ತಿಂಗಳ 19 ರಿಂದ 22ರ ತನಕ ನಾಲ್ಕು ದಿನಗಳ 41ನೇ ರಾಜ್ಯಮಟ್ಟದ ‘ಅಯೋ ಕ್ಕಾನ್’ ವಾರ್ಷಿಕ ಸಮ್ಮೇಳನ ಆಯೋಜಿಸಲಾಗಿದೆ. ವೈದ್ಯಕೀಯ ಕಾಲೇಜಿನ ಡಾ.ಎಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಶಾಖೆಯ ಮತ್ತು ಜಿಲ್ಲಾ ಶಾಖೆಯ ಆಶ್ರಯದಲ್ಲಿ ಏರ್ಪಟ್ಟಿರುವ ವಾರ್ಷಿಕ ರಾಜ್ಯ […]

ಮುಂದೆ ಓದಿ