Saturday, 10th May 2025

muda scam cm siddaramaiah

ಕೋಲಾರದಲ್ಲಿ ಸಿದ್ದು ಗೆಲುವು ಅಂದುಕೊಂಡಷ್ಟು ಸುಲಭವಲ್ಲ

ಕೆಎಚ್ ಮುನಿಯಪ್ಪ-ರಮೇಶ್ ಕುಮಾರ್ ಕಚ್ಚಾಟ ನಿಲ್ಲಲ್ಲ ದಳಪತಿಗಳ ಆಟವೇ ಇನ್ನೆಲ್ಲ, ವರ್ತೂರ್ ಕಾಟ ತಪ್ಪಲ್ಲ ಕೆ.ಎಸ್. ಮಂಜುನಾಥರಾವ್ ಕೋಲಾರ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದು, ಚುನಾ ವಣೆಗೆ ನಿಲ್ಲುವುದು ಬಹುತೇಕ ಖಚಿತವಾಗಿ ರುವ ಬೆನ್ನಲ್ಲೇ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ವಿಜಯಮಾಲೆ ಅಷ್ಟು ಸುಲಭವಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಕಾರಣ ಮಾಜಿ ಸ್ಪೀಕರ್ ರಮೇಶ್ ಕುಮಾರ್ (ಸ್ವಾಮಿ) ಮತ್ತು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ನಡುವಿನ ರಾಜಕೀಯ ವೈಷಮ್ಯ. […]

ಮುಂದೆ ಓದಿ