Sunday, 11th May 2025

ಫೆ.12ರಂದು ಬಾದಾಮಿಗೆ ಡಿಸಿಎಂ ಕಾರಜೋಳ, ಸಚಿವ ಶ್ರೀರಾಮುಲು ಭೇಟಿ

ಸಿದ್ದರಾಮಯ್ಯ ಸಾರಥ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಬಾದಾಮಿ: ವಿಧಾನಸಭೆ ಕ್ಷೇತ್ರದಲ್ಲಿ ನೂರಾರು ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ದೊರೆಯಲಿದೆ. ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಸಚಿವರಾದ ಶ್ರೀರಾಮುಲು, ಪ್ರವಾಸೋದ್ಯಮ ಸಚಿವರಾದ ಯೋಗೇಶ್ವರ್ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕೆಲವಡಿ ಗ್ರಾಮದಲ್ಲಿ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ, ಮುಷ್ಟಿಗೇರಿ ಗ್ರಾಮ […]

ಮುಂದೆ ಓದಿ

ಅನ್ನ ನೀಡುವ ರೈತರನ್ನು ದೇಶದ್ರೋಹಿ ಅನ್ನದಿರಿ

ನಾಡಿನ ಜನರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಕೇಂದ್ರ ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ಕಿಡಿ ಗೌರವಾನ್ವಿತ ರಾಷ್ಟ್ರಪತಿಗಳ ಬಾಯಲ್ಲಿ ಈ ಮೂರೂ ಕಾಯಿದೆಗಳು ರೈತ...

ಮುಂದೆ ಓದಿ

ಮೂರೂ ಪಕ್ಷಗಳಿಗೆ ಇಕ್ಕಟ್ಟಾಗುತ್ತಿರುವ ಸಿದ್ದರಾಮಯ್ಯ ಎಫೆಕ್ಟು

ಮೂರ್ತಿಪೂಜೆ ಆರ್‌.ಟಿ.ವಿಠ್ಠಲಮೂರ್ತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೀಗ ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳ ಮುಂಚೂಣಿ ನಾಯಕರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದಾರೆ. ಆಡಳಿತಾರೂಢ ಬಿಜೆಪಿಗೇ ಇರಬಹುದು, ಜೆಡಿಎಸ್ ಪಾಲಿಗಿರಬಹುದು,...

ಮುಂದೆ ಓದಿ

ಟೊಯೋಟ ಬಿಕ್ಕಟ್ಟು ಪರಿಹರಿಸಲು ಸಿಎಂ ಮಧ್ಯಪ್ರವೇಶಿಸಲಿ: ಸಿದ್ದು ಒತ್ತಾಯ

ಬೆಂಗಳೂರು: ಟೊಯೋಟಾ ಕಾರ್ಖಾನೆಯ ಬಿಡದಿ ಘಟಕದ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಲು ಮುಖ್ಯಮಂತ್ರಿಯವರು ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ವಿಧಾನಸಭೆಯ ವಿರೋಧ...

ಮುಂದೆ ಓದಿ

ಟೊಯೊಟ ಕಾರ್ಖಾನೆಯ ಮುಷ್ಕರ ನಿರತ ಕಾರ್ಮಿಕರ ಅಹವಾಲು ಆಲಿಸಿದ ಸಿದ್ದರಾಮಯ್ಯ

ಬಿಡದಿ: ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 80 ದಿನಗಳಿಂದ ಮುಷ್ಕರ ನಡೆಸುತ್ತಿರುವ ಟೊಯೊಟ ಕಾರ್ಖಾನೆಯ ಬಿಡದಿ ಘಟಕದ ಕಾರ್ಮಿಕರು ಮತ್ತವರ ಕುಟುಂಬದವರನ್ನು ಇಂದು ಸಿದ್ದರಾಮಯ್ಯ ಅವರು...

ಮುಂದೆ ಓದಿ

ಯಾರೂ ಹಿತವರಲ್ಲ ಈ ಮೂವರಲ್ಲಿ: ಎಚ್.ವಿಶ್ವನಾಥ್‌ (ಸಂದರ್ಶನ)

ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ವಚನ ನೀಡಿ ವಂಚಿಸುವವರೇ… ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯದ ಜ್ವಾಲೆ ವ್ಯಾಪಿಸಿದೆ. ಭಿನ್ನಾಭಿಪ್ರಾಯದ ಒಡಕು ದನಿ ಹುಟ್ಟಿದ್ದು ಎಚ್.ವಿಶ್ವನಾಥ್ ಅವರಿಂದ. ನಾಲ್ಕು ದಶಕಗಳ ಸುದೀರ್ಘ...

ಮುಂದೆ ಓದಿ

ಯಡ್ಯೂರಪ್ಪನವರ ಸೊಪ್ಪು ಮೇಲೋ, ಸಿದ್ದರಾಮಯ್ಯರ ಮಾಂಸಾಹಾರ ಮೇಲೋ!

ಅಭಿವ್ಯಕ್ತಿ ಡಾ.ದಯಾನಂದ ಲಿಂಗೇಗೌಡ ೨೦೫೦ರ ಹೊತ್ತಿಗೆ ತೀವ್ರ ರೀತಿಯ ಆಹಾರ ಮತ್ತು ನೀರಿನ ಕೊರತೆಯನ್ನು ಎದುರಿಸಲಿದೆ. ಇದನ್ನು ಸರಿದೂಗಿಸಲು ಕಾಡುಗಳ ನಾಶ ಮಾಡಿ, ಆಹಾರ ಉತ್ಪಾದನೆಗೆ ಬಳಸುವ...

ಮುಂದೆ ಓದಿ

ತಿನ್ನೋ ವಿಷ್ಯದಲ್ಲಿ ನಮ್ದು ಹೊಟ್ಟೆ ಪಕ್ಷ ಕಣ್ರೀ

ತುಂಟರಗಾಳಿ ಹರಿ ಪರಾಕ್‌ ಲೂಸ್‌ ಟಾಕ್‌ ಸಿದ್ದರಾಮಯ್ಯ – ಆಹಾ, ಏನ್ ಸಾರ್ ಮತ್ತೆ ಮತ್ತೆ ಮಾಂಸ ತಿಂದು ಜನಗಳ ಬಾಯಿಗೆ ಆಹಾರ ಆಗ್ತೀರಲ್ಲ, ಸರೀನಾ? ಅಲ್ರೀ,...

ಮುಂದೆ ಓದಿ

ಪ್ರತಿಪಕ್ಷದ ಕೆಲಸ ಬರೀ ವಿರೋಧಿಸುವುದೇ ಅಲ್ಲ !

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ರಾಜಕೀಯ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ನಿರ್ಣಯವನ್ನು ಖಂಡಿಸುವುದು, ತಪ್ಪು ಮಾಡಿದಾಗ ತಿಳಿ ಹೇಳುವುದು ಪ್ರತಿಪಕ್ಷಗಳ ಕೆಲಸ ಹಾಗೂ ಜವಾಬ್ದಾರಿ. ಆಡಳಿತ ಪಕ್ಷ ಜಾರಿಗೊಳಿಸುವ...

ಮುಂದೆ ಓದಿ

ಗ್ರಾಮ ಪಂಚಾಯಿತಿ ಚುನಾವಣೆ: ಸ್ವಗ್ರಾಮದಲ್ಲಿ ಸಿದ್ದರಾಮಯ್ಯ ಮತ ಚಲಾವಣೆ

ಗ್ರಾಮ ಪಂಚಾಯತಿ ಚುನಾವಣೆಗಾಗಿ ಸ್ವಗ್ರಾಮ ಸಿದ್ದರಾಮನ ಹುಂಡಿಯ ಮತಗಟ್ಟೆಯಲ್ಲಿ ಸಿದ್ದರಾಮಯ್ಯ ಅವರು ಮತ ಚಲಾವಣೆ ಮಾಡಿದ...

ಮುಂದೆ ಓದಿ