Friday, 16th May 2025

Kho-Kho: ಇಂದಿನಿಂದ ಸೆ.25ರವರೆಗೆ ಖೋ ಖೋ ಪಂದ್ಯಾವಳಿ

23-09 ರಿಂದ 25-09 ರವರೆಗೆ ಬೆಂಗಳೂರಿನ, ಚಂದ್ರ ಬಡಾವಣೆಯ ಶ್ರೀ ಸಿದ್ದಗಂಗಾ ಹೈಯರ್ ಪ್ರೈಮರಿ ಶಾಲೆಯ ಆವರಣದಲ್ಲಿ ಸಿ ಬಿ ಎಸ್ ಸಿ ವಲಯ VIII, ಖೋ ಖೋ ಪಂದ್ಯಾವಳಿಯನ್ನು ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾಪೀಠ ಟ್ರಸ್ಟನ ಸಹಯೋಗದಲ್ಲಿ ಆಯೋಜಿಸಲಾಗಿದೆ. 136 ಶಾಲೆಗಳಿಂದ 290 ತಂಡಗಳು ನೋಂದಾಯಿಸಿಕೊಂಡು 3800 ಕ್ರೀಡಾಪಟುಗಳು ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿ ಭಾಗವಹಿಸುತ್ತಿದ್ದಾರೆ. ಈ ಕ್ರೀಡಾ ಕೂಟದ ಉದ್ಘಾಟನೆಯನ್ನು ದಿ 23-09-2024 ರಂದು ರಾಮನಗರ ಜಿಲ್ಲಾಧಿಕಾರಿಗಳಾದ ಶ್ರೀಯುತ ಯಶವಂತ ವಿ ಗುರುಕಾರ್ […]

ಮುಂದೆ ಓದಿ