Sunday, 11th May 2025

Gowthami Shobha and Manju

BBK 11: ಮನೆಯೊಳಗೆ ಕಾಲಿಟ್ಟ ದಿನವೇ ಬೆಂಕಿ ಹಚ್ಚಿದ ಶೋಭಾ ಶೆಟ್ಟಿ: ಏನಾಯಿತು?

ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಲು ಇಬ್ಬರು ಸಖತ್ ಸ್ಟ್ರಾಂಗ್ ಕಂಟೆಸ್ಟೆಂಟ್ಗಳ ಎಂಟ್ರಿಯಾಗಿದೆ. ಅವರೇ ಶೋಭಾ ಶೆಟ್ಟಿ ಮತ್ತು ರಂಜಿತ್ ಬುಜ್ಜಿ. ಇವರಲ್ಲಿ ಶೋಭಾ ನೇರ ಮಾತುಗಳಿಂದ ಮೊದಲ ದಿನವೇ ಹೈಲೈಟ್ ಆಗಿದ್ದಾರೆ. ಮನೆಯೊಳಗೆ ಕಾಲಿಟ್ಟ ದಿನವೇ ಸ್ಟ್ರಾಂಗ್ ಆಗಿ ಡೈಲಾಗ್ ಹೊಡೆದಿದ್ದಾರೆ.

ಮುಂದೆ ಓದಿ