Sunday, 11th May 2025

shivakumara swamiji bust vandalism

Bust Damage: ಶ್ರೀ ಶಿವಕುಮಾರ ಸ್ವಾಮೀಜಿ ಪ್ರತಿಮೆ ವಿರೂಪ, ʼಜೀಸಸ್‌ ಕನಸಲ್ಲಿ ಪ್ರಚೋದನೆ ನೀಡಿದ್ದಕ್ಕೆ ಕೃತ್ಯʼ ಎಂದ ಆರೋಪಿ

ಬೆಂಗಳೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಯನ್ನು (Shivakumara Swamiji bust damage) ಕಿಡಿಗೇಡಿಯೊಬ್ಬ ವಿರೂಪಗೊಳಿಸಿದ್ದು, “ಈ ಕೃತ್ಯ ಎಸಗಲು ಜೀಸಸ್‌ ತನಗೆ ಕನಸಲ್ಲಿ ಬಂದು ಪ್ರಚೋದನೆ ನೀಡಿದ್ದಾರೆ” ಎಂದು (Bengaluru crime news) ಹೇಳಿದ್ದಾನೆ. ನವೆಂಬರ್ 30ರಂದು ಬೆಂಗಳೂರಿನಲ್ಲಿ ಈತ ಕೃತ್ಯ ಎಸಗಿದ್ದ. ಕೃತ್ಯಕ್ಕೆ ಸಂಬಂಧಿಸಿ ಈತನನ್ನು ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರು, ಅದಕ್ಕೆ ಈತ ನೀಡಿದ ವಿವರಣೆ ಕೇಳಿ ಶಾಕ್‌ ಆಗಿದ್ದಾರೆ. 37 ವರ್ಷದ ಆರೋಪಿ ಶ್ರೀಕೃಷ್ಣ ಆಂಧ್ರಪ್ರದೇಶ ಮೂಲದವನು ಹಾಗೂ […]

ಮುಂದೆ ಓದಿ