Saturday, 17th May 2025

ಮಾಯಾವಿ ಜಾಡು ಹಿಡಿದ ಶಿವಾಜಿ

ರಣಗಿರಿ ರಹಸ್ಯ ಭೇದಿಸಿದ ರಮೇಶ್ ಕಳೆದ ವರ್ಷ ತೆರೆಗೆ ಬಂದ ಶಿವಾಜಿ ಸುರತ್ಕಲ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಹೊಸ ಗೆಟಪ್‌ನಲ್ಲಿ ಪ್ರತ್ಯಕ್ಷವಾದ ರಮೇಶ್ ಅರವಿಂದ್ ಅವರಿಗೆ ಪ್ರೇಕ್ಷಕರು ಬಹುಪರಾಕ್ ಎಂದರು. ರಣಗಿರಿಯನ್ನು ಹೊಕ್ಕ ಶಿವಾಜಿ, ಅಲ್ಲಿನ ರಹಸ್ಯವನ್ನು ಭೇದಿಸಲು ಮುಂದಾದರು. ತನಗೆ ಒಪ್ಪಿಸಿದ ಕಾರ್ಯವನ್ನು ನಲ್ವತ್ತೆಂಟು ಗಂಟೆಗಳಲ್ಲಿ ಪೂರ್ಣಗೊಳಿಸಲು ಪ್ಲಾನ್ ರೂಪಿಸಿದರು. ತನಿಖೆಯ ಹಾದಿಯಲ್ಲಿ ತನಗೆದುರಾದ ಎಲ್ಲಾ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿ, ಕೊನೆಗೂ ಕೊಲೆಯ ಪ್ರಕರಣವನ್ನು ಪತ್ತೆ ಹಚ್ಚಿದರು. ರಣಗಿರಿ ರಹಸ್ಯವನ್ನು ಭೇದಿಸಿದರು. ಅಲ್ಲಿಂದ ಭಾರವಾದ ಮನಸ್ಸಿನಿಂದಲೇ […]

ಮುಂದೆ ಓದಿ