Sunday, 11th May 2025

rishabh shetty shivaji

Rishab Shetty: ʼಛತ್ರಪತಿ ಶಿವಾಜಿʼ ಆಗಿ ಅಬ್ಬರಿಸಲಿರುವ ರಿಷಬ್‌ ಶೆಟ್ಟಿ, ಪೋಸ್ಟರ್‌ ರಿಲೀಸ್‌

ಬೆಂಗಳೂರು: ಪ್ಯಾನ್‌ ಇಂಡಿಯಾ ಸ್ಟಾರ್‌ ರಿಷಬ್‌ ಶೆಟ್ಟಿ (Rishab Shetty) ಅವರು ಇದೀಗ ಬಾಲಿವುಡ್‌ ಫಿಲಂನಲ್ಲೂ ಮಿಂಚಲಿದ್ದಾರೆ. ಛತ್ರಪತಿ ಶಿವಾಜಿಯ (Chatrapati Shivaji) ಪಾತ್ರದಲ್ಲಿ ಅವರು ಮಿಂಚಲಿದ್ದು, ಬಾಲಿವುಡ್‌ ನಿರ್ದೇಶಕ ಸಂದೀಪ್‌ ಶೆಟ್ಟಿ ಇದನ್ನು ನಿರ್ದೇಶಿಸುತ್ತಿದ್ದಾರೆ. ‘ಕಾಂತಾರ’ (Kantara) ಸಿನಿಮಾದಿಂದ ಬಳಿಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಹೊಮ್ಮಿದ ರಿಷಬ್ ಶೆಟ್ಟಿ ಅವರನ್ನು ಹಲವು ಭಾಷೆಯ ಚಿತ್ರೋದ್ಯಮಗಳು ಕೈಬೀಸಿ ಕರೆಯುತ್ತಿವೆ. ಆದರೆ ʼಕಾಂತಾರ- ಚಾಪ್ಟರ್ 1′ ಶೂಟಿಂಗ್‌ನಲ್ಲಿ ಅವರೀಗ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಛತ್ರಪತಿ ಶಿವಾಜಿಯಾಗುವ ಬಾಲಿವುಡ್‌ […]

ಮುಂದೆ ಓದಿ