Tuesday, 13th May 2025

ಶಿಯಾ ಗುಂಪಿನ ಮೆರವಣಿಗೆ ಮೇಲೆ ದಾಳಿ: 13 ಜನರಿಗೆ ಗಾಯ

ಲಾಹೋರ್‌: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶಿಯಾ ಗುಂಪಿನ ಮೆರವಣಿಗೆಯ ಮೇಲೆ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪಿನ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಕನಿಷ್ಠ 13 ಜನರು ಗಾಯಗೊಂಡಿದ್ದಾರೆ. ಲಾಹೋರ್‌ನಿಂದ ಸುಮಾರು 130 ಕಿಮೀ ದೂರದಲ್ಲಿರುವ ಸಿಯಾಲ್‌ಕೋಟ್‌ ನಲ್ಲಿರುವ ಇಮಾಂಬರ್ಗಾ (ಸಭೆಯ ಸಭಾಂಗಣ) ದತ್ತ ಶಿಯಾ ಗುಂಪಿನ ಮೆರವಣಿಗೆಯು ಹೋಗುತ್ತಿದ್ದಾಗ ಪಿಸ್ತೂಲ್‌ಗಳು, ಕೋಲುಗಳು ಮತ್ತು ಕಲ್ಲು ಗಳಿಂದ ಶಸ್ತ್ರಸಜ್ಜಿತವಾದ ಜನರ ಗುಂಪೊಂದು ಶಿಯಾ ಜನರ ಮೇಲೆ ದಾಳಿ ಮಾಡಿದೆ. ಚೆಹ್ಲುಮ್ ಎಂಬುದು ಶಿಯಾಗಳ ಧಾರ್ಮಿಕ ಆಚರಣೆಯಾಗಿದ್ದು, ಇದು ಮೊಹರಂ ತಿಂಗಳ 10 ನೇ […]

ಮುಂದೆ ಓದಿ