Wednesday, 14th May 2025

ಐದನೇ ಬಾರಿ ಪ್ರಧಾನಿ ಹುದ್ದೆಗೇರಿದ ಶೇರ್ ಬಹದ್ದೂರ್ ಡಿಯುಬಾ

ಕಠ್ಮಂಡು: ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ಡಿಯುಬಾ ದೇಶದ ಪ್ರಧಾನಿ ಹುದ್ದೆಗೇರಿದರು. 74 ವರ್ಷದ ಡ್ಯೂಬಾ ನೇಪಾಳದ ಪ್ರಧಾನಿಯಾಗಿ ಅಧಿಕಾರಕ್ಕೆ ಮರಳುತ್ತಿರುವುದು ಇದು ಐದನೇ ಬಾರಿ. ಅವರ ನೇಮಕಾತಿ ಸುಪ್ರೀಂ ಕೋರ್ಟ್ ಸೋಮವಾರ ಪ್ರಧಾನಿ ಹುದ್ದೆಗೆ ಹಕ್ಕು ಸ್ಥಾಪಿಸಲು ನೀಡಿದ ತೀರ್ಪಿನ ಅನುಸಾರವಾಗಿದೆ. ಕೆ ಪಿ ಶರ್ಮಾ ಒಲಿ ಅವರನ್ನು ಬದಲಾಯಿಸಿ ಇವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ, ಜೂನ್ 2017 ರಿಂದ ಫೆಬ್ರವರಿ 2018, ಜೂನ್ 2004-ಫೆಬ್ರವರಿ 2005, ಜುಲೈ 2001-ಅಕ್ಟೋಬರ್ 2002 ಮತ್ತು […]

ಮುಂದೆ ಓದಿ