Saturday, 10th May 2025

ಪ್ಯಾರಾಲಂಪಿಕ್ಸ್: ಪುರುಷರ ಹೈ ಜಂಪ್’ನಲ್ಲಿ ಪದಕ ಗೆದ್ದ ತಂಗವೇಲು, ಶರದ್‌

ಟೋಕಿಯೊ : ಪ್ಯಾರಾಲಂಪಿಕ್ಸ್ ನಲ್ಲಿ ಪುರುಷರ ಹೈ ಜಂಪ್ ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಪದಕ ಗೆದ್ದರೆ , ಶರದ್ ಕುಮಾರ್ ಕಂಚಿನ ಪದಕ ಗೆದ್ದುಕೊಂಡರು. ಮರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್ ಟೋಕಿಯೊದಲ್ಲಿ ಮಂಗಳವಾರ ನಡೆದ ಪುರುಷರ ಹೈಜಂಪ್ ಟಿ 63 ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದರಿಂದ ಭಾರತದ ನಂಬಲಾಗದ ಪದಕದ ಭರಾಟೆ ಮುಂದುವರೆಯಿತು. ಈಗ ಪ್ಯಾರಾಲಂಪಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ ಈಗ 10 ಕ್ಕೆ ತಲುಪಿದೆ. ಎರಡು ಚಿನ್ನ, ಐದು […]

ಮುಂದೆ ಓದಿ