Sunday, 11th May 2025

ಶನಿಮಹಾತ್ಮೆ ದೇವರ ದರ್ಶನ ಪಡೆದ ನಟಿ ರಾಗಿಣಿ

ಪಾವಗಡ : ನಶೆ ನಂಟಿನ ಚೆಲುವೆ, ಸ್ಯಾಂಡಲ್‌ ವುಡ್‌ ನಟಿ ರಾಗಿಣಿ ಶನಿವಾರ ಪಾವಗಢದ ಸುಪ್ರಸಿದ್ಧ ಶನಿಮಹಾತ್ಮೆ ದೇವರ ದರ್ಶನ ಪಡೆದರು. ಇತ್ತೀಚೆಗೆ ಡ್ರಗ್ಸ್ ಮಾಫಿಯಾದಲ್ಲಿ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆಯಾದರು. ಸ್ಯಾಂಡಲ್‌ವುಡ್‌ನಲ್ಲಿ ಗ್ಲಾಮರಸ್‌ ನಟಿ ರಾಗಿಣಿ ದ್ವಿವೇದಿ, ಕನ್ನಡದಲ್ಲಿ ಮದಕರಿ ನಾಯಕ, ಕೆಂಪೇಗೌಡ ಹಾಗೂ ಶಂಕರ್‌ ಐಪಿಎಸ್‌ ಮುಂತಾದ ಆಕ್ಷನ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮುಂದೆ ಓದಿ