Tuesday, 13th May 2025

ಇಹಲೋಕ ತ್ಯಜಿಸಿದ ಹಿರಿಯ ಕಲಾವಿದ ಶನಿ ಮಹಾದೇವಪ್ಪ

ಬೆಂಗಳೂರು: ಡಾ.ರಾಜ್ ಕುಮಾರ್ ಹಾಗೂ ಇನ್ನಿತರ ಮಹಾನ್‌ ಕಲಾವಿದರೊಂದಿಗೆ ನಟಿಸಿದ್ದ ಕನ್ನಡದ ಚಿತ್ರರಂಗದ ಹಿರಿಯ ಕಲಾವಿದ ಶನಿ ಮಹಾದೇವಪ್ಪ(90 ವರ್ಷ)ಭಾನುವಾರ ಇಹಲೋಕ ತ್ಯಜಿಸಿದ್ದಾರೆ. ದೈವೀ ಮಹಾತ್ಮೆ ಹಾಗೂ ದೇಶದ ಹಿಂದಿನ ಪೌರಾಣಿಕ ಕಥೆಗಳ ಕುರಿತು ಆಧುನಿಕ ಭಾರತಕ್ಕೆ ನೈಜ ಚಿತ್ರಣವನ್ನು ಉಣ ಬಡಿಸಿದಂತಹ ಕವಿರತ್ನ ಕಾಳಿದಾಸ , ಭಕ್ತ ಕುಂಬಾರ ,ಶ್ರೀನಿವಾಸ ಕಲ್ಯಾಣ ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಸಿದ್ದಾರೆ. ಭಾನುವಾರ ಸಂಜೆ 4 ಗಂಟೆಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ […]

ಮುಂದೆ ಓದಿ