Wednesday, 14th May 2025

ಒಪ್ಪೊ ಕಂಪನಿಯ ಚಿಪ್‌ ವಿನ್ಯಾಸ ಘಟಕ ಮುಚ್ಚುಗಡೆ

ಶಾಂಘೈ: ಸ್ಮಾರ್ಟ್‌ಫೋನ್‌ ತಯಾರಿಸುವ ಚೀನಾದ ಒಪ್ಪೊ ಕಂಪನಿಯು ಚಿಪ್‌ ವಿನ್ಯಾಸ ಮಾಡುವ ಘಟಕವನ್ನು ಮುಚ್ಚುವು ದಾಗಿ ಹೇಳಿದೆ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ ಮತ್ತು ಸ್ಮಾರ್ಟ್‌ಫೋನ್‌ ಮಾರಾಟ ಇಳಿಕೆ ಆಗಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ. ಚೀನಾದಲ್ಲಿ ದೇಶಿ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿರುವ ಒಪ್ಪೊ, 2019ರಲ್ಲಿ ಸ್ಥಾಪಿಸಿರುವ ಜೆಕು ಘಟಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೊ ಮತ್ತು ಫೊಟೊಗ್ರಫಿ ಗುಣಮಟ್ಟ ಸುಧಾರಣೆಗೆ ಬಳಸುವ ಮಾರಿಸಿಲಿಕಾನ್ ಎಕ್ಸ್‌ ಚಿಪ್‌ ತಯಾರಿಕೆಯನ್ನು ಸಹ ನಿಲ್ಲಿಸುವುದಾಗಿ ತಿಳಿಸಿದೆ.  

ಮುಂದೆ ಓದಿ

ಕೋಳಿಗಳ ಹೆದರಿಸಿ ಸಾಯಿಸಿದ ಆರೋಪ: ಚೀನಾದ ವ್ಯಕ್ತಿಗೆ ಜೈಲು ಶಿಕ್ಷೆ

ಶಾಂಘೈ: ತನ್ನ ನೆರೆಯವರಿಗೆ ಸೇರಿದ 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ ಆರೋಪದ ಮೇಲೆ ಚೀನಾದ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್...

ಮುಂದೆ ಓದಿ

ಧಾರಾಕಾರ ಮಳೆಗೆ 15 ಜನರ ಸಾವು, ಮೂವರು ಕಾಣೆ

ಶಾಂಘೈ: ದಕ್ಷಿಣ ಚೀನಾದಲ್ಲಿ, ಧಾರಾಕಾರ ಮಳೆಯಿಂದಾಗಿ ಹಲವಾರು ಅಪಘಾತಗಳಲ್ಲಿ 15 ಜನರು ಮೃತಪಟ್ಟಿದ್ದಾರೆ, ಮೂವರು ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ತನ್ನ ವರದಿಯಲ್ಲಿ ಫುಜಿಯಾನ್ ಪ್ರಾಂತ್ಯದಲ್ಲಿ ಭೂಕುಸಿತದಿಂದ ಎರಡು...

ಮುಂದೆ ಓದಿ

ಚೀನಾದಲ್ಲಿ 360 ಕೋವಿಡ್​ ಪ್ರಕರಣ ದೃಢ

ಬೀಜಿಂಗ್‌: ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 360 ಕೋವಿಡ್​ ಪ್ರಕರಣಗಳು ದೃಢ ಪಟ್ಟಿದೆ. ಶಾಂಘೈ ನಗರದಲ್ಲೇ 261 ಕೇಸ್​ಗಳು ವರದಿಯಾಗಿವೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ...

ಮುಂದೆ ಓದಿ