Monday, 12th May 2025

ಸಾಮರ್ಥ್ಯವೇ ಸಕ್ಸಸ್’ನ ಸಾರೋಟು, ಇದಕ್ಕಿಲ್ಲ ಯಾವುದೇ ಕಟ್‌’ರೂಟು

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ -49 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಐಎಎಸ್ ಆಕಾಂಕ್ಷಿಗಳಿಗೆ ಶಾಲಿನಿ ರಜನೀಶ್ ಕಿವಿಮಾತು ಬೆಂಗಳೂರು: ನಮ್ಮ ಸಾಮರ್ಥ್ಯದ ಮೂಲಕ ನಾವು ಯಶಸ್ಸು ಗಳಿಸಲು ಪ್ರಯತ್ನ ಮಾಡಬೇಕೆ ವಿನಃ ಸುತ್ತಲಿನವರು ಸರಿಯಿಲ್ಲ ಎಂದುಕೊಂಡು ಕೈಕಟ್ಟಿ ಕೂರುವುದು ಸರಿಯಲ್ಲ. ನಮ್ಮ ಬಲದಲ್ಲಿ ನಂಬಿಕೆಯಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ತಿಳಿಸಿದರು. ವಿಶ್ವವಾಣಿ ಕ್ಲಬ್‌ಹೌಸ್ ಆಯೋಜಿಸಿದ್ದ ಸಂವಾದದಲ್ಲಿ ಐಎಎಸ್ ಅಧಿಕಾರಿಯಾಗುವುದು ಹೇಗೆ ? ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಐಎಎಸ್ […]

ಮುಂದೆ ಓದಿ