Tuesday, 13th May 2025

ಡ್ರಗ್ಸ್ ಸೇವನೆ: ನಟ ಶಕ್ತಿ ಕಪೂರ್ ಪುತ್ರನ ಬಂಧನ

ಬೆಂಗಳೂರು: ಭಾನುವಾರ ರಾತ್ರಿ ನಗರದಲ್ಲಿ ನಡೆದ ಪಾರ್ಟಿಯೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ಧಾಂತ್ ಕಪೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಎಂ.ಜಿ.ರಸ್ತೆಯ ಹೋಟೆಲ್ ಒಂದರ ಮೇಲೆ ದಾಳಿ ನಡೆಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪೋಲಿಸರು ಬಂಧಿತ ಜನರ ಮಾದರಿ ಗಳನ್ನು ಕಳುಹಿಸಿದ್ದಾರೆ. ಪಾಸಿಟಿವ್ ಬಂದ ಆರು ಜನರಲ್ಲಿ ಸಿದ್ಧಾಂತ್ ಕಪೂರ್ ಅವರ ಮಾದರಿಯೂ ಸೇರಿದೆ ಎನ್ನಲಾಗಿದೆ. ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ 2020 ರ ವೆಬ್ ಸರಣಿ ‘ಭೌಕಾಲ್’ […]

ಮುಂದೆ ಓದಿ