Wednesday, 14th May 2025

ಬೈಕ್ ನಿಂದ ಕೆಳಗೆ ಬಿದ್ದು ಒಂದೇ ಕುಟುಂಬದ ಐವರ ಸಾವು

ಶಹಜಹಾನ್ಪುರ: ಬೈಕ್ ನಿಂದ ಕೆಳಗೆ ಬಿದ್ದು ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶ ಶಹಜಹಾನ್ಪುರ-ಲಖನೌ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ರಘುವೀರ್ (34), ಅವರ ಪತ್ನಿ ಜ್ಯೋತಿ (30), ಜೂಲಿ (36) ಮತ್ತು ಅವರ ಮಕ್ಕಳಾದ ಅಭಿ (3), ಮತ್ತು ಕೃಷ್ಣ (5) ಎಂದು ಗುರುತಿಸ ಲಾಗಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಐವರು, ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದ್ವಿಚಕ್ರ ವಾಹನ ಸ್ಕಿಡ್ ಆಗಿ […]

ಮುಂದೆ ಓದಿ