Tuesday, 13th May 2025

ಸರಣಿ ಬಾಂಬ್ ಸ್ಫೋಟ ಬೆದರಿಕೆ: ಓರ್ವನ ಬಂಧನ

ಮುಂಬೈ: ಪೊಲೀಸರಿಗೆ ಕರೆ ಮಾಡಿ ನಗರದಲ್ಲಿ 1993 ರ ಮಾದರಿಯ ಸರಣಿ ಬಾಂಬ್ ಸ್ಫೋಟಗಳ ಬೆದರಿಕೆಯೊಡ್ಡಿದ ಒಂದು ದಿನದ ನಂತರ, ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಓರ್ವನನ್ನು ಭಾನುವಾರ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಎರಡು ತಿಂಗಳ ನಂತರ ಮಾಹಿಮ್, ಭೆಂಡಿ ಬಜಾರ್, ನಾಗ್ಪಾಡಾ, ಮದನ್‌ಪುರ ಮತ್ತು ಇತರ ಪ್ರದೇಶಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಲಿವೆ. ಕೋಮು ಗಲಭೆ ಗಳನ್ನು ನಡೆಸಲು ವಿವಿಧ ರಾಜ್ಯಗಳ ಜನರನ್ನು […]

ಮುಂದೆ ಓದಿ

ಕಾಬೂಲ್​: ಗುರುದ್ವಾರದಲ್ಲಿ ಸರಣಿ ಸ್ಫೋಟ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿರುವ ಗುರುದ್ವಾರ ದಲ್ಲಿ ಶನಿವಾರ ಸರಣಿ ಸ್ಫೋಟ ಸಂಭವಿಸಿದ್ದು, ಘಟನೆಯನ್ನು ಭಾರತ ತೀವ್ರ ಖಂಡಿಸಿದೆ. ಸರಣಿ ದಾಳಿ ಜತೆಗೆ ಗುಂಡಿನ ದಾಳಿ ನಡೆಸಲಾಗಿದ್ದು,...

ಮುಂದೆ ಓದಿ

ಕಾಬೂಲ್‌ನಲ್ಲಿ ಸರಣಿ ಸ್ಫೋಟ: ಇಬ್ಬರು ಪೊಲೀಸರ ಅಧಿಕಾರಿಗಳ ಸಾವು

ಕಾಬೂಲ್: ಆಫ್ಘನ್ ದೇಶದ ರಾಜಧಾನಿಯಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿ , ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಉಗ್ರರು ಪೊಲೀಸ್ ವಾಹನದಲ್ಲಿ ಅಳವಡಿಸಿದ್ದ ಡೆಟೋನೇಟರ್‍ಗಳು...

ಮುಂದೆ ಓದಿ