ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸೆಲ್ಫಿ ಎಂಬ ಡೇಂಜರ್ ಗೀಳು-ಜನ ಜಾಗೃತಿ ಕುರಿತು ಸಂವಾದ ಬೆಂಗಳೂರು: ಅತಿಯಾದರೆ ಅಮೃತ ಕೂಡ ವಿಷವಾಗುವಂತೆ ತಂತ್ರಜ್ಞಾನವು ಕೂಡ ಈ ಹಂತಕ್ಕೆ ತಲುಪುತ್ತಿದೆ. ಸೆಲ್ಫಿ ಹಸ್ತಾಕ್ಷರದ ದೃಶ್ಯರೂಪ, ಆದರೆ ಈಗ ಸೆಲ್ಫಿ ಅನ್ನೋದು ಒಂದು ವ್ಯಸನವಾಗಿ, ಚಟವಾಗಿ, ಒಂದು ಗೀಳಾಗಿ, ನಮ್ಮ ಜೀವನ ಹಾಗೂ ಜೀವಕ್ಕೆ ಮಾರಕ ವಾಗಿ ಮಾರ್ಪಟ್ಟಿದೆ. ಐದು ವರ್ಷಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಜನರು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವಾಗ ಪ್ರಾಣ ಕಳೆದು ಕೊಳ್ಳುವವರ ದೇಶದಲ್ಲಿ […]