Tuesday, 13th May 2025

249 ರನ್ ಗಳ ಮುನ್ನಡೆಯಲ್ಲಿ ಟೀಂ ಇಂಡಿಯಾ

ಚೆನ್ನೈ: 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, ಇಂಗ್ಲೆಂಡ್ ವಿರುದ್ಧದ ಭಾರತ ಒಟ್ಟು 249 ರನ್ ಗಳ ಮುನ್ನಡೆ ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 134 ರನ್ ಗಳಿಗೆ ಆಲೌಟ್ ಮಾಡಿ 195 ರನ್ ಗಳ ಮುನ್ನಡೆಯೊಂದಿಗೆ ಭಾರತ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದು, 2ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದೆ. 25 ರನ್ ಗಳಿಸಿರುವ ರೋಹಿತ್ ಶರ್ಮಾ ಮತ್ತು 7ರನ್ ಗಳಿಸಿರುವ […]

ಮುಂದೆ ಓದಿ

ಸ್ಪಿನ್ನರುಗಳ ಚಮತ್ಕಾರ, ’ಪಂಚಭೂತ’ ಗಳಲ್ಲಿ ಇಂಗ್ಲೆಂಡ್‌ ಲೀನ

ಚೆನ್ನೈ: 329 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿರುವ ಭಾರತ ತಂಡವು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ರವಾಸಿ ಇಂಗ್ಲೆಂಡ್ ಗೆ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ತಿರುಗೇಟು...

ಮುಂದೆ ಓದಿ

ಭಾರತ 329 ರನ್ ಗಳಿಗೆ ಆಲ್ ಔಟ್: ಇಂಗ್ಲೆಂಡಿಗೆ‌ ಹ್ಯಾಟ್ರಿಕ್‌ ಶಾಕ್‌

ಚೆನ್ನೈ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನ ಎರಡನೇ ದಿನದಾಟದಲ್ಲಿ ಭಾರತೀಯ ಬಾಲಂಗೋಚಿ ಆಟಗಾರರು ಎದುರಾಳಿ ದಾಳಿಗೆ ಹೆಚ್ಚು ಪ್ರತಿರೋಧ ತೋರದೆ ಪೆವಿಲಿಯನ್ ಪರೇಡ್‌ ನಡೆಸಿದರು. ರಿಷಭ್ ಪಂತ್...

ಮುಂದೆ ಓದಿ

ರೋಹಿತ್‌-ರಹಾನೆ ಜತೆಯಾಟ ಅಂತ್ಯ

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕಾರ್ಧ (150+) ಬಲ ದೊಂದಿಗೆ ಟೀಮ್ ಇಂಡಿಯಾ ಮೊದಲ ದಿನದಾಟ 68 ಓವರ್‌ಗಳಲ್ಲಿ ಮೂರು...

ಮುಂದೆ ಓದಿ

ಎರಡನೇ ಟೆಸ್ಟ್: ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆ

ಚೆನ್ನೈ: ಎಂಎ ಚಿದಂಬರಂ ಮೈದಾನದಲ್ಲಿ ಫೆ.13 ಶನಿವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆಯಾಗಿದೆ. ಗಾಯದ ತೊಂದರೆಗೆ ಸಿಲುಕಿರುವ ಜೋಫ್ರಾ ಆರ್ಚರ್ ಸೇವೆಯಿಂದ...

ಮುಂದೆ ಓದಿ

ಬೌಲರ್ ಜೇಮ್ಸ್ ಆಯಂಡರ್ಸನ್‌ಗೆ ವಿಶ್ರಾಂತಿ: ಎರಡನೇ ಟೆಸ್ಟ್’ಗೆ ಬ್ರಾಡ್‌

ಚೆನ್ನೈ: ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನದಿಂದ ಪಂದ್ಯವನ್ನು ಗೆಲ್ಲಿಸಿಕೊಟ್ಟ ಹೊರತಾಗಿಯೂ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಜೇಮ್ಸ್ ಆಯಂಡರ್ಸನ್‌ಗೆ...

ಮುಂದೆ ಓದಿ

ಲಂಕೆಗೆ ’ಎನ್‌ಜಿಡಿ’ ಕಡಿವಾಣ, ಹರಿಣರಿಗೆ ಟೆಸ್ಟ್ ಸರಣಿ

ಜೋಹಾನ್ಸ್‌ಬರ್ಗ್: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ...

ಮುಂದೆ ಓದಿ

ಎರಡನೇ ಟೆಸ್ಟ್: ಜೆಮೀಸನ್‌ ದಾಳಿಗೆ ಕಂಗೆಟ್ಟ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್‌ ಮತ್ತು ಪ್ರವಾಸಿ ಪಾಕ್‌ ನಡುವೆ ನೂತನ ವರ್ಷಾರಂಭದ ಮೊದಲ ಟೆಸ್ಟ್‌ ಪಂದ್ಯ ಭಾನುವಾರ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ ತಂಡ ಕೈಲ್...

ಮುಂದೆ ಓದಿ

ಟೀಂ ಇಂಡಿಯಾ ಎದುರು ಮೊದಲ ಬಾರಿ ಸ್ಮಿತ್ ಡಕ್‌ ಔಟ್‌

ಮೇಲ್ಬರ್ನ್‌: ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್ ಭಾರತದ ವಿರುದ್ಧದ ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ಭಾರತದ ವಿರುದ್ಧ ಬ್ಯಾಟಿಂಗ್ ದಾಖಲೆ ಹೊಂದಿರುವ ಸ್ಮಿತ್ ಮೊದಲ ಬಾರಿಗೆ...

ಮುಂದೆ ಓದಿ