ಅಬುಧಾಬಿ: ಮೊದಲ ಓವರಿನಲ್ಲೇ ರುಬೆಲ್ ಟ್ರಂಪಲ್‌ಮ್ಯಾನ್ ಅವರ ಮ್ಯಾಜಿಕ್ ಸ್ಪೆಲ್’ಗೆ 3 ವಿಕೆಟ್ ಉರುಳಿಸಿಕೊಂಡು ಆಘಾತಕ್ಕೆ ಸಿಲುಕಿದ ಸ್ಕಾಟ್ಲೆಂಡ್, ಬುಧವಾರದ ನಮೀಬಿಯಾ ಎದುರಿನ ಟಿ20 ವಿಶ್ವಕಪ್ ಪಂದ್ಯದಲ್ಲಿ 4 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ. ಸ್ಕಾಟ್ಲೆಂಡ್ 8 ವಿಕೆಟಿಗೆ ಕೇವಲ 109 ರನ್ ಗಳಿಸಿದರೆ, ನಮೀಬಿಯಾ 19.1 ಓವರ್‌ಗಳಲ್ಲಿ 6 ವಿಕೆಟಿಗೆ 115 ರನ್ ಹೊಡೆದು ಜಯ ಸಾಧಿಸಿತು. ಮೊದಲ ಸಲ ಟಿ20 ವಿಶ್ವಕಪ್ ಪ್ರಧಾನ ಸುತ್ತಿನಲ್ಲಿ ಆಡಲಿಳಿದ ನಮೀಬಿಯಾದ್ದು ಕನಸಿನ ಆರಂಭವಾಗಿತ್ತು. ವೇಗಿ ರುಬೆಲ್ ಟ್ರಂಪಲ್‌ಮ್ಯಾನ್ ಪಂದ್ಯದ […]