Sunday, 11th May 2025

Viral Video

Viral Video: ಶಾಲಾ ಮಕ್ಕಳ ಬಾಯಲ್ಲಿ ಅನುರಣಿಸಿದ ಗಾಯಕ ದಿಲ್ಜಿತ್ ದೋಸಾಂಜ್ ಹಿಟ್ ಹಾಡು; ಹೃದಯಸ್ಪರ್ಶಿ ವಿಡಿಯೊ ವೈರಲ್

ಚಂಡೀಗಢದ ಸೇಂಟ್ ಕ್ಸೇವಿಯರ್ ಶಾಲಾ ಸಮಾರಂಭದಲ್ಲಿ ವಿದ್ಯಾರ್ಥಿಗಳು ದಿಲ್ಜಿತ್ ದೋಸಾಂಜ್ಅ ವರ  ಹಿಟ್ ಹಾಡುಗಳಲ್ಲಿ ಒಂದಾದ ‘ಬಾರ್ನ್ ಟು ಶೈನ್’ ಹಾಡನ್ನು ಹಾಡುವ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ಗಳಲ್ಲಿ ವೈರಲ್(Viral Video) ಆಗಿದೆ.  ಇದು ಅವರ ಅಭಿಮಾನಿಗಳು ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರನ್ನು ವಿಸ್ಮಯಗೊಳಿಸಿದೆ.

ಮುಂದೆ ಓದಿ

Auto Accident: ಆಟೋ ಪಲ್ಟಿ: ಹಲವು ಮಕ್ಕಳಿಗೆ ಗಂಭೀರ ಗಾಯ..

ರಾಯಚೂರು ಶಾಲಾ ವಾಹನ ಅಪಘಾತ ಮಾಸುವ ಮುನ್ನವೇ ಶಹಪುರದಲ್ಲಿ ಮತ್ತೊಂದು ಘಟನೆ… ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲು.. ಯಾದಗಿರಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್...

ಮುಂದೆ ಓದಿ