DHL QR CODE
ಕೊರಿಯರ್ ಹಗರಣಗಳು ಇಂದು ಹೆಚ್ಚುತ್ತಿದ್ದು ಸ್ಕ್ಯಾಮರ್‌ಗಳು DHL ನ ಬ್ರ್ಯಾಂಡಿಂಗ್ ಅನ್ನು ಸಮರ್ಥವಾಗಿ ಅನುಕರಣೆ ಮಾಡಿ ಮೋಸ ಮಾಡುತ್ತಾರೆ.ನೀವು ಯಾವುದೇ ಕೊರಿಯರ್ ಸೇವೆಗಳನ್ನು ಬಳಸಿದ್ದರೆ ಈ ಬಗ್ಗೆ ಖಚಿತ ಪಡಿಸಿಕೊಳ್ಳಿ. ಇಂದು ಫೆಡ್ಎಕ್ಸ್ ಕೊರಿಯರ್’ ಎಂಬ ವಂಚನೆಯು ಸದ್ದು ಮಾಡುತ್ತಿದ್ದು, ನಿಮ್ಮ ಹೆಸರು ಮತ್ತು ವಿಳಾಸದಲ್ಲಿ ಅಕ್ರಮ ಶಸ್ತ್ರಾಸ್ತ್ರ, ವಸ್ತುಗಳು ಬಂದಿವೆ ಎಂದು ತನಿಖಾ ಸಂಸ್ಥೆಗಳ ಹೆಸರಿನಲ್ಲಿ ಬೆದರಿಸಿ ಹಣ ವಸೂಲಿ ಮಾಡುವ ಪ್ರಕರಣಗಳು ನಡೆದಿದೆ.