Sunday, 11th May 2025

Scam calls

Scam Calls: ಸೈಬರ್ ವಂಚನೆ ಪತ್ತೆಗೆ ಬಂದಿದೆ ಹೊಸ ವ್ಯವಸ್ಥೆ; ಇದು ಹೇಗೆ ಕೆಲಸ ಮಾಡುತ್ತದೆ?

ಇಂಟರ್ ನ್ಯಾಷನಲ್ ಇನ್ ಕಮಿಂಗ್ ಸ್ಪೂಫ್ಡ್ ಕಾಲ್ಸ್ ಪ್ರಿವೆನ್ಷನ್ ಸಿಸ್ಟಮ್ ಎಂಬ ಹೊಸ ವ್ಯವಸ್ಥೆಗೆ ಚಾಲನೆ ನೀಡಿದ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಇದು ಸುರಕ್ಷಿತ ಡಿಜಿಟಲ್ ವ್ಯವಸ್ಥೆಯನ್ನು (Scam Calls) ನಿರ್ಮಿಸುವ ಮತ್ತು ಸೈಬರ್ ಅಪರಾಧದಿಂದ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆಯ ಪ್ರಯತ್ನಗಳ ಮೈಲಿಗಲ್ಲು ಎಂದು ಹೇಳಿದರು.

ಮುಂದೆ ಓದಿ