Tuesday, 13th May 2025

ಕೊರೋನಾ ಭೀತಿ: ದ.ಆಫ್ರಿಕಾ-ಇಂಗ್ಲೆಂಡ್ ಎರಡನೇ ಏಕದಿನ ಪಂದ್ಯ ಮುಂದೂಡಿಕೆ

ಕೇಪ್‌ಟೌನ್: ಡಿಸೆಂಬರ್ 7ರಂದು ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ಸ್ಟೇಡಿಯಂನಲ್ಲಿ ನಡೆಯಲಿದ್ದ ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯ ಕೊರೊನಾ ವೈರಸ್ ಭೀತಿಯ ಕಾರಣ ಮುಂದೂಡಲ್ಪಟ್ಟಿದೆ. ಮೊದಲನೇ ಏಕದಿನ ಪಂದ್ಯ ಕೂಡ ಕೊರೊನಾ ವೈರಸ್ ಕಾರಣ ರದ್ದಾಗಿತ್ತು. ದಕ್ಷಿಣ ಆಫ್ರಿಕಾ ತಂಡದಲ್ಲಿ ಕೊರೊನಾ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡಿ.6ರ ಭಾನುವಾರ ನಡೆಯಲಿದ್ದ ಮೊದಲ ಏಕದಿನ ಪಂದ್ಯ ಮುಂದೂಡಲ್ಪಟ್ಟಿತ್ತು. ಈಗ ಮತ್ತೆ ದ್ವಿತೀಯ ಪಂದ್ಯವನ್ನೂ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಆರಂಭಿಕ ಪಂದ್ಯ ಮುಂದೂಡಲ್ಪಟ್ಟಿದ್ದ ರಿಂದ ಒಪ್ಪಂದದ ಪ್ರಕಾರ ಬೇರೆ ವೇಳಾಪಟ್ಟಿ […]

ಮುಂದೆ ಓದಿ