Viral Video: ಈ ಸಿಂಪಲ್ ಕ್ವೀನ್ ಮತ್ತೊಂದು ವಿಡೀಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಹಿರಿಯ ವ್ಯಕ್ತಿಯೊಬ್ಬರು ಸಾರಾಗೆ ಪ್ರೋಟೆಕ್ಷನ್ ನೀಡಿರುವ ದೃಶ್ಯ ವೈರಲ್ ಆಗುತ್ತಿದೆ.
ಬೆಂಗಳೂರು: ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಆಗಾಗ್ಗೆ ದೇಶಾದ್ಯಂತದ ದೇವಾಲಯಗಳಿಗೆ ಆಧ್ಯಾತ್ಮಿಕ ಪ್ರವಾಸಗಳನ್ನು ಕೈಗೊಳ್ಳುತ್ತಾರೆ. ಆದರೆ ಕೇದಾರನಾಥವು ಅವರ ಹೃದಯದಲ್ಲಿ ವಿಶೇಷ...