ಸಪ್ನಾ ಚೌಧರಿ (Sapna Choudhary) ಅವರ ತೇರಿ ಆಖ್ಯ ಕಾ ಯೋ ಕಾಜಲ್.. ಹಾಡು ಯೂಟ್ಯೂಬ್‌ನಲ್ಲಿ ಜನರ ಮೊದಲ ಆಯ್ಕೆಯಾಗಿದೆ. ಇದನ್ನು ಅನೇಕ ಯೂಟ್ಯೂಬ್ ಚಾನೆಲ್‌ಗಳಿಗೆ ಅಪ್‌ಲೋಡ್ ಮಾಡಲಾಗಿದೆ. ಆದರೆ ಇದು ಇಂದು ಕೇವಲ ಒಂದು ಚಾನೆಲ್ ನಲ್ಲಿ 52.3 ಕೋಟಿ ವೀಕ್ಷಣೆಗಳನ್ನು ಪಡೆದಿದೆ. ಈ ಹಾಡು ವೀಕ್ಷಣೆ ವಿಷಯದಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ.
ಅದ್ಭುತ ನೃತ್ಯ ಭಂಗಿ ಮತ್ತು ಶಕ್ತಿಯುತ ಅಭಿವ್ಯಕ್ತಿಗಾಗಿ ರಾಷ್ಟ್ರವ್ಯಾಪಿ ಪ್ರಸಿದ್ಧರಾಗಿರುವ ಸಪ್ನಾ (Sapna Choudhary) ಅವರ ಹಳೆಯ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ....