Wednesday, 14th May 2025

ಛಾಯಾಗ್ರಾಹಕಿ ಸನ್ನಾ ಇರ್ಷಾದ್‌’ಗೆ ವಿಮಾನ ನಿಲ್ದಾಣದಲ್ಲಿ ತಡೆ

ನವದೆಹಲಿ: ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಬುಧವಾರ ಕಾಶ್ಮೀರದ ಪತ್ರಿಕಾ ಛಾಯಾಗ್ರಾಹಕಿ ಸನ್ನಾ ಇರ್ಷಾದ್‌ ಮಟ್ಟೂ ಅವರನ್ನು ವಿದೇಶಕ್ಕೆ ವಿಮಾನಯಾನ ಕೈಗೊಳ್ಳದಂತೆ ತಡೆಯಲಾಯಿತು. ಕಳೆದ ಜುಲೈನಲ್ಲೂ ಕೂಡ ತಡೆಯಲಾಗಿದ್ದು, ಯುವ ಛಾಯಾಗ್ರಾಹಕಿಯ ವಿದೇಶಿ ಯಾನ ತಡೆದಿರುವುದು ಇದು ಎರಡನೇ ಬಾರಿ. “ನ್ಯೂಯಾರ್ಕ್‍ನಲ್ಲಿ ‘ಪುಲಿಟ್ಝರ್‌’ ಪ್ರಶಸ್ತಿ ಸ್ವೀಕರಿಸಲು ನಾನು ಹೊರಟಿದ್ದೆ. ಆದರೆ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿಗಳು ತಡೆದಿದ್ದಾರೆ. ಅಮೆರಿಕದ ವೀಸಾ ಮತ್ತು ಟಿಕೆಟ್ ಹೊಂದಿದ್ದರೂ, ಅಂತರರಾಷ್ಟ್ರೀಯ ಯಾನ ಕೈಗೊಳ್ಳದಂತೆ ನಿರ್ಬಂಧಿಸಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. ಇದು ಎರಡನೇ ಬಾರಿ.ಇಂಥ ಘಟನೆ […]

ಮುಂದೆ ಓದಿ