Wednesday, 14th May 2025

Sanjay Verma

Sanjay Verma: ಕೆನಡಾದಲ್ಲಿ ಖಲಿಸ್ತಾನಿಗಳಿಂದ ದಾಳಿ; ಭಯಾನಕ ಮಾಹಿತಿ ಹಂಚಿಕೊಂಡ ಹೈಕಮಿಷನರ್‌

ಅಲ್ಬರ್ಟಾ ನಗರದಲ್ಲಿ ಭಾರತೀಯರು ಏರ್ಪಡಿಸಿದ್ದ ಔತಣ ಕೂಟದಲ್ಲಿ ಪಾಲ್ಗೊಂಡಿದ್ದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೆನಡಾದ ಹಲವಾರು ಉದ್ಯಮಿಗಳು ಅಲ್ಲಿದ್ದರು. ವ್ಯಾಪಾರ ಸಂಬಂಧಗಳನ್ನು ಹೇಗೆ ಮುಂದುವರಿಸುವುದು, ಯಾವ ಹೊಸ ಕ್ಷೇತ್ರಗಳನ್ನು ತೆರೆಯಬಹುದು ಎನ್ನುವ ಕುರಿತು ಅಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಆ ದಿನ ಖಲಿಸ್ತಾನಿಗಳು ನಿರ್ಗಮನ ದ್ವಾರದ ಬಳಿ ಸುತ್ತುವರಿದು ನಮ್ಮ ಮೇಲೆ ದಾಳಿ ಮಾಡಿದರು ಎಂದು ಕೆನಡಾದಿಂದ ಮರಳಿ ಕರೆಸಿಕೊಳ್ಳಲಾದ ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ (Sanjay Verma) ಹೇಳಿದರು.

ಮುಂದೆ ಓದಿ