Wednesday, 14th May 2025

ಧೂಳಿನ ಬಿರುಗಾಳಿ: ಚೀನಾದಲ್ಲಿ 400 ವಿಮಾನಗಳ ಹಾರಾಟ ರದ್ದು

ಬೀಜಿಂಗ್‌: ಉತ್ತರ ಚೀನಾ ಮತ್ತು ರಾಜಧಾನಿ ಬೀಜಿಂಗ್‌ನಲ್ಲಿ ಧೂಳು ತುಂಬಿದ ಬಿರುಗಾಳಿ ಬೀಸುತ್ತಿದೆ. ಇದರಿಂದಾಗಿ ನೂರಾರು ವಿಮಾನಗಳ ಹಾರಾಟ ರದ್ದು ಗೊಳಿಸಲಾಗಿದೆ. ಎತ್ತರವಾದ ಕಟ್ಟಡಗಳಲ್ಲಿ ಧೂಳು ಮತ್ತು ಮರಳು ತುಂಬಿದೆ. ಸಂಚಾರ ದಟ್ಟಣೆ ಉಂಟಾಗಿದೆ. ಹಾಗಾಗಿ ಬೀಜಿಂಗ್‌ನ ಪ್ರಮುಖ ವಿಮಾನ ನಿಲ್ದಾಣದಲ್ಲಿ 400 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು. ಬಿರುಗಾಳಿಯು ವಾಯುವ್ಯದಲ್ಲಿರುವ ಷಿನ್‌ಜಿಯಾಂಗ್‌ನಿಂದ ಈಶಾನ್ಯದ ಹೀಲಾಂಗ್ಜಿಯಾಂಗ್ ಮತ್ತು ಪೂರ್ವ ಕರಾವಳಿ ಬಂದರು ನಗರ ಟಿಯಾಂಜಿನ್‌ನ 12 ಪ್ರಾಂತ್ಯ ಮತ್ತು ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ ಎಂದು […]

ಮುಂದೆ ಓದಿ