Monday, 12th May 2025

ಸನಾತನ ಧರ್ಮ, ಭಾರತ ಎಂಬ ರಾಜಕೀಯ ಅಸ್ತ್ರ

ಕಳೆದ ನಾಲ್ಕೈದು ದಿನಗಳಿಂದ ದೇಶದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವಿಚಾರಗಳೆಂದರೆ ಸನಾತನ ಧರ್ಮ ಮತ್ತು ರಿಪಬ್ಲಿಕ್ ಆಫ್  ಭಾರತ. ಸನಾತನ ಧರ್ಮವನ್ನು ವಿರೋಧಿಸುವವರು, ಭಾರತಕ್ಕೂ ಆಕ್ಷೇಪಿಸುತ್ತಿದ್ದಾರೆ. ಸನಾತನ ಧರ್ಮ ಪ್ರತಿಪಾದಿಸುವವರು ಭಾರತವನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಈ ವಿಚಾರ ರಾಷ್ಟ್ರೀಯತೆಯ ಪರ ಮತ್ತು ವಿರುದ್ಧ ಎನ್ನುವಂತಾಗಿದೆ. ಕ್ರಿಸ್ತಪೂರ್ವ ೩೭೨ರಲ್ಲಿ ಗ್ರೀಕ್ ಚಕ್ರವರ್ತಿ ಭಾರತವನ್ನು ಆಕ್ರಮಣ ಮಾಡಿ ನಮ್ಮ ಅರಸರನ್ನು ಸೋಲಿಸುತ್ತಾ ಮುಂದವರಿದ ನಾದರೂ ನಮ್ಮವರ ಮಾನವೀಯತೆಗೆ ಮೆಚ್ಚಿ ಸಾಮ್ರಾಜ್ಯ ವಿಸ್ತರಣೆಯಿಂದ ಹಿಂದೆ ಸರಿದ. ಆದರೆ, ಯಾವಾಗ ಮುಸ್ಲಿಮ್ […]

ಮುಂದೆ ಓದಿ