Sunday, 11th May 2025

ದಾಸ ಸಾಹಿತ್ಯದಿಂದ ಮೋಕ್ಷ

ಸಂವಾದ ೧೨೧ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿದ್ವಾನ್ ಆರ್.ಕೆ.ಪದ್ಮನಾಭ ಅಭಿಮತ ಬೆಂಗಳೂರು: ಹರಿದಾಸರು ಯಾವುದೇ ಪಂಥ ಹಾಗೂ ಧರ್ಮವನ್ನು ತೆಗಳಲಿಲ್ಲ. ಮಾನವ ಕುಲದ ಬಗ್ಗೆ ಮಾತ್ರವೇ ಜಗತ್ತಿಗೆ ಹೇಳಿದರು. ಇಂತಹ ದಾಸರು ಹುಟ್ಟಿದ ನಾಡಿನಲ್ಲಿ ನಾವು ಹುಟ್ಟಿದ್ದೇವೆ ಎನ್ನುವುದು ನಮ್ಮ ಯಾವುದೋ ಜನ್ಮದ ಪುಣ್ಯ ಎಂಬುದು ನಿಸ್ಸಂಶಯ ಎಂದು ವಿದ್ವಾನ್ ಆರ್.ಕೆ.ಪದ್ಮನಾಭ ಹೇಳಿದರು. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮಾತನಾಡಿದ ಅವರು, ಪುರಂದರದಾಸರು, ಕನಕದಾಸರು ಮತ್ತು ವಾದಿರಾಜರು ಪ್ರತಿಯೊಬ್ಬರ ಜೀವನದಲ್ಲೂ ಎಷ್ಟು ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ ಎಂಬುದನ್ನು ಹಾಡಿನ ಮೂಲಕ ಹೇಳಿದರು. […]

ಮುಂದೆ ಓದಿ