Saturday, 10th May 2025

Samsung washing machines

Samsung Washing Machine: ಸ್ಯಾಮ್‌ಸಂಗ್‌ನಿಂದ ದೊಡ್ಡ ಸಾಮರ್ಥ್ಯದ 10 ಬೀಸ್ಪೋಕ್ ಎಐ ವಾಶಿಂಗ್‌ ಮಷಿನ್‌ಗಳ ಬಿಡುಗಡೆ

Samsung Washing Machine: ಎಐ ವಾಶ್, ಎಐ ಎನರ್ಜಿ, ಎಐ ಕಂಟ್ರೋಲ್ ಮತ್ತು ಎಐ ಇಕೋಬಬಲ್ ಫೀಚರ್‌ಗಳನ್ನು ಹೊಂದಿರುವ ಹೊಚ್ಚ ಹೊಸ, 12 ಕೆಜಿ ಸಾಮರ್ಥ್ಯದ ಎಐ ವಾಶಿಂಗ್ ಮಷಿನ್‌ಗಳು ಬಹಳ ಕಡಿಮೆ ಶ್ರಮದಲ್ಲಿ ಕೆಲಸ ಮಾಡಿ ಮುಗಿಸುವುದರಿಂದ ಬಟ್ಟೆ ತೊಳೆಯಬೇಕು ಎಂಬ ಆಲೋಚನೆಯನ್ನೇ ತೊಡೆದು ಹಾಕುತ್ತವೆ.ಇದು ಎಲ್ಲಾ ಬಟ್ಟೆಗಳನ್ನು ಒಂದೇ ಬಾರಿ ತೊಳೆಯಲು ಅನುವು ಮಾಡಿಕೊಡುವುದರಿಂದ ಭಾರತೀಯ ಗ್ರಾಹಕರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಸ್ಯಾಮ್ ಸಂಗ್ ಕಂಪನಿ ತಿಳಿಸಿದೆ.

ಮುಂದೆ ಓದಿ