Wednesday, 14th May 2025

ಸಂಸದ್ ಟಿವಿ ನಿರೂಪಕಿ ಸ್ಥಾನಕ್ಕೆ ಪ್ರಿಯಾಂಕಾ ಚತುರ್ವೇದಿ ರಾಜೀನಾಮೆ

ನವದೆಹಲಿ: ʼಅಶಿಸ್ತಿನ ವರ್ತನೆʼಗಾಗಿ ಹನ್ನೊಂದು ಮಂದಿಯೊಂದಿಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆ ಯಿಂದ ಅಮಾನತುಗೊಂಡ ನಂತರ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸಂಸದ್ ಟಿವಿಯಲ್ಲಿನ ಕಾರ್ಯ ಕ್ರಮದ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಸದ್ ಟಿವಿಯ ಮೇರಿ ಕಹಾನಿ ಕಾರ್ಯಕ್ರಮದ ನಿರೂಪಕಿ ಸ್ಥಾನದಿಂದ ನಾನು ಕೆಳಗಿಳಿಯುತ್ತಿರುವುದು ತೀವ್ರ ದುಃಖ ತಂದಿದೆ. ಸಂಸದ್ ಟಿವಿಯಲ್ಲಿ ಕಾರ್ಯಕ್ರಮವೊಂದಕ್ಕೆ ಸ್ಥಳ ಆಕ್ರಮಿಸಿಕೊಳ್ಳಲು ನನಗೆ ಇಷ್ಟವಿಲ್ಲ ಆದರೆ 12 ಸಂಸದರನ್ನು ಅನಿಯಂತ್ರಿತವಾಗಿ ಅಮಾನತುಗೊಳಿಸಿರುವ ಕಾರಣ ಸಂಸದೀಯ ಕರ್ತವ್ಯಗಳನ್ನು ನಿರ್ವಹಿಸಲು ನನಗೆ ಅವಕಾಶ […]

ಮುಂದೆ ಓದಿ

ಹೊಸ ಚಾನಲ್ ಸಂಸದ್ ಟಿವಿ ಸೆ.15 ರಂದು ಪ್ರಾರಂಭ

ನವದೆಹಲಿ: ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸುವ ಮೂಲಕ ರಚನೆಯಾದ ಹೊಸ ಚಾನಲ್ ಸಂಸದ್ ಟಿವಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೆ.15 ರಂದು...

ಮುಂದೆ ಓದಿ

ಸಂಸತ್‌ ಉಭಯ ಸದನಗಳ ಕಲಾಪ ವೀಕ್ಷಣೆಗೆ ’ಸಂಸದ್ ಟಿವಿ’ ಅಸ್ವಿತ್ವಕ್ಕೆ

ನವದೆಹಲಿ: ರಾಜ್ಯಸಭಾ ಟಿವಿ ಹಾಗೂ ಲೋಕಸಭಾ ಟಿವಿ ಒಗ್ಗೂಡಿಸಲಾಗಿದ್ದು “ಸಂಸದ್ ಟಿವಿ” ಹೆಸರಿನ ನೂತನ ವಾಹಿನಿ ಉದಯಿಸಿದೆ. ಈ ವಾಹಿನಿಯಲ್ಲಿ ಲೋಕಸಭೆ ಕಲಾಪಗಳು ಹಿಂದಿಯಲ್ಲಿಯೂ ರಾಜ್ಯಸಭೆ ಕಲಾಪಗಳು...

ಮುಂದೆ ಓದಿ