Monday, 12th May 2025

Samantha

Actress Samantha: ಮಲಯಾಳಂ, ತಮಿಳು ನಂತರ ತೆಲುಗು ಚಿತ್ರರಂಗಕ್ಕೂ ತಟ್ಟಿತಾ MeToo ಶಾಪ? ನಟಿ ಸಮಂತಾ ಹೇಳಿದ್ದೇನು?

ಹೈದರಾಬಾದ್‌: ಮಲಯಾಳಂ ಚಿತ್ರರಂಗ(Mollywood Sex Mafia)ದಲ್ಲಿ ಭುಗಿಲೆದ್ದಿರುವ ಕಾಸ್ಟ್‌ ಕೌಚಿಂಗ್‌(Cast Couching) ವಿವಾದದ ಬೆನ್ನಲ್ಲೇ ಬಹುಭಾಷಾ ನಟಿ ಸಮಂತಾ ಪ್ರಭು(Actress Samantha) ತೆಲುಗು ಸಿನಿರಂಗ(Telugu Film Industry)ದಲ್ಲಿ ನಡೆಯುತ್ತಿರುವ ಕಿರುಕುಳ ಬಗ್ಗೆ ಧ್ವನಿ ಎತ್ತಿದ್ದಾರೆ. ಮಲಯಾಳಂ ಚಿತ್ರರಂಗದ ಸೆಕ್ಸ್‌ ಮಾಫಿಯಾವನ್ನು ಬಯಗೆಳೆದಿರುವ ನ್ಯಾ. ಹೇಮಾ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಮಂತಾ, ತೆಲುಗು ಚಿತ್ರರಂಗದಲ್ಲೂ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗೆಗಿನ ವರದಿಯನ್ನು ಪ್ರಕಟಿಸುವಂತೆ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಸಮಂತಾ, ತೆಲುಗು ಚಿತ್ರರಂಗದಲ್ಲಿ […]

ಮುಂದೆ ಓದಿ

ತಾರಾ ಜೋಡಿ ನಾಗಚೈತನ್ಯ-ಸಮಂತಾ ದಾಂಪತ್ಯ ಅಂತ್ಯ

ಹೈದರಾಬಾದ್: ನಟ ನಾಗ ಚೈತನ್ಯ ಹಾಗೂ ಸಮಂತಾ ನಾಲ್ಕು ವರ್ಷಗಳ ದಾಂಪತ್ಯ ಅಂತ್ಯ ಕಂಡಿದೆ. ನಟರಾದ ಸಮಂತಾ ಮತ್ತು ನಾಗ ಚೈತನ್ಯ ಅವರು ಅಧಿಕೃತವಾಗಿ ವಿವಾಹ ವಿಚ್ಛೇದನ...

ಮುಂದೆ ಓದಿ

ನಾಗಚೈತನ್ಯನಿಂದ ವಿಚ್ಛೇದನ ಪಡೆದರೆ, ಸಮಂತಾಗೆ ಸಿಗೋದು 50 ಕೋಟಿ ರೂಪಾಯಿ ಜೀವನಾಂಶ ಅಂತೆ !

ಹೈದರಾಬಾದ್​: ಟಾಲಿವುಡ್‌ ಚಿತ್ರರಂಗದ ಕ್ಯೂಟ್ ಜೋಡಿಗಳಾದ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್​ ಹಂತಕ್ಕೆ ತಲುಪಿದೆ. ಆ ಬಳಿಕ ಅಕ್ಕಿನೇನಿ ಕುಟುಂಬದಿಂದ ಸಮಂತಾ ಅಂತರ...

ಮುಂದೆ ಓದಿ