Tuesday, 13th May 2025

ಸಲ್ಮಾನ್ ಖಾನ್’ನಿಂದ ಶಸ್ತ್ರಾಸ್ತ್ರ ಪರವಾನಗಿ ಮನವಿ

ಮುಂಬೈ: ನಟ ಸಲ್ಮಾನ್ ಖಾನ್ ಶುಕ್ರವಾರ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಪನ್ಸಾಲ್ಕರ್ ಅವರನ್ನು ಭೇಟಿಯಾದರು. ದಕ್ಷಿಣ ಮುಂಬೈನಲ್ಲಿ ಕ್ರಾಫರ್ಡ್ ಮಾರ್ಕೆಟ್ ಎದುರು ಇರುವ ಮುಂಬೈ ಪೊಲೀಸ್ ಪ್ರಧಾನ ಕಛೇರಿಗೆ ತಮ್ಮ ಕಾರಿನಲ್ಲಿ ಆಗಮಿಸಿದ ಸಲ್ಮಾನ್ ಖಾನ್ ಕಚೇರಿಯಲ್ಲಿ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿಯಾಗಿ ಬೆದರಿಕೆ ಕುರಿತಾಗಿ ಸಮಾಲೋಚನೆ ನಡೆಸಿದ್ದಾರೆ. ಬೆದರಿಕೆ ಪತ್ರ ಸ್ವೀಕರಿಸಿದ ನಂತರ, 56 ವರ್ಷದ ನಟ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ಮುಂಬೈ ಪೊಲೀಸರಿಗೆ ಲಿಖಿತ ಅರ್ಜಿಯನ್ನು ಸಲ್ಲಿಸಿ ದ್ದಾರೆ. ಪರವಾನಗಿ ವಿಚಾರದಲ್ಲಿ ಸಲ್ಮಾನ್ […]

ಮುಂದೆ ಓದಿ

ಸಲ್ಮಾನ್ ಖಾನ್, ಅಂಗರಕ್ಷಕ ನವಾಜ್’ಗೆ ಸಮನ್ಸ್

ಮುಂಬೈ: ಪತ್ರಕರ್ತರೊಬ್ಬರು (2019ರಲ್ಲಿ) ನೀಡಿದ್ದ ದೂರಿನ ಮೇರೆಗೆ ನಟ ಸಲ್ಮಾನ್ ಖಾನ್ ಮತ್ತು ಅವರ ಅಂಗರಕ್ಷಕ ನವಾಜ್ ಶೇಖ್ ಅವರಿಗೆ ಸ್ಥಳೀಯ ನ್ಯಾಯಾಲಯವು ಸಮನ್ಸ್ ನೀಡಿದೆ. ಪೊಲೀಸ್...

ಮುಂದೆ ಓದಿ

Salman Khan

ಸಲ್ಮಾನ್’ಗೆ ಹಾವು ಕಡಿತ: ಕಾಮೋಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್

ಮುಂಬೈ: ಸಲ್ಮಾನ್ ಖಾನ್ ಅವರಿಗೆ ಭಾನುವಾರ ಬೆಳಿಗ್ಗೆ ಪನ್ವೇಲ್ ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಹಾವು ಕಚ್ಚಿದೆ. ಮುಂಬೈನ ಕಾಮೋಥೆ ಆಸ್ಪತ್ರೆಗೆ ಸಾಗಿಸಲಾಯಿತು. ವಿಷವಿಲ್ಲದ ಹಾವು ಕಚ್ಚಿದೆ ಎಂದು ವರದಿಯಾಗಿದೆ....

ಮುಂದೆ ಓದಿ

ಸಲ್ಲುನ ರಾಧೆಗಾಗಿ ತಮಿಳು ನಟ ಭರತ್

ಮುಂಬೈ: ಈಗಾಗಲೇ ಬಾಯ್ಸ್ ಹಾಗೂ ಕಾದಲ್ ಚಿತ್ರದ ಮೂಲಕ ಖ್ಯಾತಿ ಪಡೆದ ತಮಿಳು ನಟ ಭರತ್ ನಿವಾಸ್ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ರಾಧೆ...

ಮುಂದೆ ಓದಿ