Salman-Aishwarya:ಐಶ್ವರ್ಯ ಮತ್ತು ಸಲ್ಮಾನ್ ಖಾನ್ ನಡುವೆ ಪ್ರೀತಿ ಹೇಗೆ ಶುರುವಾಯ್ತು ಎಂಬ ಬಗ್ಗೆ ಸಲ್ಲು ಎಕ್ಸ್ ಗರ್ಲ್‌ಫ್ರೆಂಡ್ ಸೋಮಿ ಅಲಿ ಬಹಿರಂಗ ಪಡಿಸಿದ್ದಾರೆ. ತಮ್ಮ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದುಕೊಂಡೇ ಸಲ್ಲು ಐಶ್ವರ್ಯ ಜತೆ ಡೇಟಿಂಗ್ ಶುರು ಮಾಡಿದ್ದರು ಎಂದು ಸೋಮಿ ಸ್ಫೋಟಕ ವಿಚಾರವೊಂದು ಬಯಲು ಮಾಡಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಸೋಮಿ, ತಮ್ಮ ಮತ್ತು ಸಲ್ಮಾನ್ ಖಾನ್ ಬದುಕಿನ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Salim Khan Threat Case:ಮುಂಬೈಯ ಬಾಂದ್ರಾ ಬಳಿ ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಸಲೀಂ ಖಾನ್ ವಾಯು ವಿಹಾರಕ್ಕೆಂದು ತೆರಳಿದ್ಧಾಗ ಮಹಿಳೆಯೊಬ್ಬರು ಲಾರೆನ್ಸ್ ಬಿಷ್ಣೋಯ್ ಹೆಸರು...
Kajal Aggarwal: ದಕ್ಷಿಣ ಭಾರತದ ಜನಪ್ರಿಯ ನಟಿ, ಬಹುಭಾಷಾ ಕಲಾವಿದೆ ಕಾಜಲ್ ಅಗರ್ವಾಲ್ ಬಹು ದಿನಗಳ ಬಳಿಕ ಸ್ಟಾರ್ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಅಭಿಮಾನಿಗಳಿಗೆ ಭರ್ಜರಿ ಖುಷಿಯ ಸುದ್ದಿಯೊಂದನ್ನು...
ಸಹೋದರ ಅರ್ಬಾಜ್ ಖಾನ್ ನ ಮಾಜಿ ಪತ್ನಿ, ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆಯ ನಿಧನದ ಅನಂತರ ಅವರಿಗೆ ಸಾಂತ್ವನ ಹೇಳಲು ಗುರುವಾರ ರಾತ್ರಿ...
Salman Khan: ಈ ವಾಚ್ ಅಂತಿಂಥಾ ವಾಚ್ ಅಲ್ಲವೇ ಅಲ್ಲ. ಬದಲಾಗಿ ಬರೋಬ್ಬರಿ 700ಕ್ಕೂ ಹೆಚ್ಚು ವಜ್ರಗಳನ್ನು ಪೋಣಿಸಲಾಗಿರುವ ವಾಚ್ ಇದಾಗಿದ್ದು ಈ ವಜ್ರಖಚಿತ ಕೈಗಡಿಯಾರದ...
Ambani's Ganesh Chaturthi: ಮುಕೇಶ್ ಅಂಬಾನಿ ತಮ್ಮ ನಿವಾಸ ಆಂಟಿಲಿಯಾದಲ್ಲಿ ಆಯೋಜಿಸಿದ್ದ ಅದ್ಧೂರಿ ಗಣೇಶೋತ್ಸವದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಈ ವೇಳೆ ಈ...