Salman Khan:ಬಿಷ್ಣೋಯ್ ಗ್ಯಾಂಗ್ ವಿರುದ್ಧ ನವಿ ಮುಂಬೈ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದೆ. ಚಾರ್ಜ್‌ಶೀಟ್‌ನಲ್ಲಿ ಐದು ಜನ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಆರೋಪವನ್ನು ಹೊಂದಿರುವ ಲಾರೆನ್ಸ್ ಬಿಷ್ಣೋಯ್ ನನ್ನು (Lawrence Bishnoi) ಗುಜರಾತ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಜೈಲಿನಲ್ಲಿದ್ದರೂ ಆತ ತನ್ನ...
Baba Siddique : ಶನಿವಾರ ರಾತ್ರಿ ಬಾಬಾ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರು ಗುಂಡಿನ ದಾಳಿ ನಡೆಸಿದ್ದರು. ಲಿಲಾವತಿ ಆಸ್ಪತ್ರೆಗೆ ದಾಖಲಿಸಿದ ಹೊರತಾಗಿಯೂ ಅವರು ಮೃತಪಟ್ಟಿದ್ದರು....
Salman Khan: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖಂಡ ಬಾಬಾ ಸಿದ್ದಿಕಿ ಅವರನ್ನು ಹತ್ಯೆ ಮಾಡಲಾಗಿದೆ. ಈ ಸುದ್ದಿ ತಿಳಿಯುತ್ತಲೇ ಬಾಲಿವುಡ್ ಸೂಪರ್‌ಸ್ಟಾರ್...
ಬಿಗ್ ಬಾಸ್ ಸೆಟ್ನ ಒಳಗೆ ಹೋದಾಗ ವಿಡಿಯೋ ಮತ್ತು ಫೋಟೋ ಕ್ಲಿಕ್ಕಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಲ್ಲದೆ ಅಲ್ಲಿ ಕೆಲಸ ಮಾಡುವವರು ತಮ್ಮ ಫೋನ್‌ಗಳನ್ನು ಸಹ ಒಳಗೆ ತೆಗೆದುಕೊಂಡು...
ಬಿಗ್ ಬಾಸ್ ಸೀಸನ್ 18 ರಲ್ಲಿ ಒಟ್ಟು 18 ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟಿದ್ದಾರೆ. ಟಿವಿ ಮತ್ತು ಬಾಲಿವುಡ್ ಸ್ಟಾರ್‌ಗಳು ಮಾತ್ರವಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಮಿಂಚಿದವರು ಮತ್ತು ರಾಜಕಾರಣಿಗಳೂ...
ಬಿಗ್ ಬಾಸ್ 18 ರಲ್ಲಿ ಅತಿಥಿಯಾಗಿ ಮನೆಯೊಳಗೆ ಕಾಲಿಟ್ಟಿರುವ ಕತ್ತೆಯ ಹೆಸರು ಗಡ್ರಾಜ್ ಆಗಿದೆ. ವಕೀಲ ಗುಣರತ್ನ ಸದಾವರ್ತೆ ಅವರ ಮುದ್ದಿನ ಕತ್ತೆ ಗಡ್ರಾಜ್ ಅವರ ಜೊತೆಯಲ್ಲಿ...
ಈ ಬಾರಿಯ ಬಿಗ್ ಬಾಸ್ 18ರ ಜೈಲು ಕಾನ್ಸೆಪ್ಟ್ ಹೆಚ್ಚು ಚರ್ಚೆಯಾಗುತ್ತಿದೆ. ಬಿಗ್ ಬಾಸ್ 18 ರ ಬಗ್ಗೆ ಸುದ್ದಿ ನೀಡುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಬಿಗ್...
‘ಸಿಕಂದರ್' ಸಿನಿಮಾ ಸೆಟ್‌ನಿಂದಲೇ ಸಲ್ಲು ಅವರ ಫಸ್ಟ್ ಲುಕ್ ಫೋಟೋಶೂಟ್‌ನ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋದಲ್ಲಿನ ಸಲ್ಮಾನ್ ಬಾಡಿ ಮತ್ತು ಡ್ಯಾಶಿಂಗ್ ಲುಕ್ ನೋಡಿ ಅಭಿಮಾನಿಗಳು ಹುಚ್ಚೆದ್ದು...
Salman Khan: ಇತ್ತೀಚೆಗೆ ಸಂದರ್ಶನವೊಂದಲ್ಲಿ ಈ ವಿಚಾರವನ್ನು ಸ್ವತಃ ಸೋಮಿ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ನಟಿ ಸಂಗೀತಾ ಬಿಜಲಾನಿ ಅವರೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದರು ಅಲ್ಲದೇ ಮದುವೆಗೂ ಎಲ್ಲಾ ತಯಾರಿ...