Saturday, 10th May 2025

ಇನ್ಫೋಸಿಸ್ ಸಿಇಒ, ಎಂಡಿಯಾಗಿ ಪರೇಖ್ ಮರು ನೇಮಕ

ಬೆಂಗಳೂರು: ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಕಂಪನಿಯ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸಲಿಲ್ ಎಸ್ ಪರೇಖ್ ಮರು ನೇಮಕವಾ ಗಿದ್ದಾರೆ ಇನ್ಫೋಸಿಸ್ ಸಿಇಒ ಹಾಗೂ ಎಂಡಿಯಾಗಿ ಸಲೀಲ್ ಪರೇಖ್ ಅವರನ್ನು ಮುಂದಿನ ಐದು ವರ್ಷಗಳಿಗೆ ನೇಮಿಸಲಾಗಿದೆ ಎಂದು ಇನ್ಫೋಸಿಸ್ ಬೋರ್ಡ್ ಪ್ರಕಟಿಸಿದೆ. ಪರೇಖ್ ಜುಲೈ 1, 2022 ರಿಂದ ಮಾರ್ಚ್ 31, 2027 ರ ತನಕ ಸಿಇಒ ಆಗಿರಲಿದ್ದಾರೆ. ಇನ್ಫೋಸಿಸ್ ಸಂಸ್ಥೆ ಸಿಇಒ ಆಗುವುದಕ್ಕೂ ಮುನ್ನ ಕ್ಯಾಪ್ಜೆಮಿನಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. […]

ಮುಂದೆ ಓದಿ