Sunday, 11th May 2025

Kareena Kapoor: ಸ್ವಿಟ್ಜರ್ಲೆಂಡ್‌ನಲ್ಲಿ ಫ್ಯಾಮಿಲಿ ಜೊತೆ ಮಸ್ತ್ ವೆಕೇಷನ್​; ಫೊಟೋ ಹಂಚಿಕೊಂಡ ಕರೀನಾ

Kareena Kapoor:
ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್  ಕ್ರಿಸ್ ಮಸ್ ರಜೆಯನ್ನು ಎಂಜಾಯ್ ಮಾಡಲು  ತನ್ನಿಬ್ಬರು ಮಕ್ಕಳಾದ ತೈಮೂರ್ ಅಲಿ ಖಾನ್, ಜೆಹ್ ಅಲಿ ಖಾನ್ ಜೊತೆ ಸ್ವಿಸ್ ಆಲ್ಪ್ಸ್ ಗೆ ಪ್ರಯಾಣ ಮಾಡಿದ್ದಾರೆ. ಕರೀನಾ  ತನ್ನ  ಮಕ್ಕಳಾದ  ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್  ಜಾಕೆಟ್ ಧರಿಸಿ‌ ಸ್ಮಾರ್ಟ್ ಆಗಿ ಕಾಣಿಸಿ ಕೊಂಡಿದ್ದು ಸಖತ್ ಎಂಜಾಯ್ ಮಾಡಿರುವ ಫೋಟೋ ವನ್ನು ನಟಿ ಕರೀನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮುಂದೆ ಓದಿ

PM Modi: ದಿನಕ್ಕೆ 3 ಗಂಟೆ ಮಾತ್ರ ನಿದ್ದೆ.. ಪ್ರಧಾನಿ ಮೋದಿ ಸೀಕ್ರೆಟ್‌ ಬಿಚ್ಚಿಟ್ಟ ಬಾಲಿವುಡ್ ನಟ ಸೈಫ್ ಅಲಿ ಖಾನ್

PM Modi: ಪ್ರಧಾನಿ ನರೇಂದ್ರ ಮೋದಿ(PM Modi) ಯವರ ಜನಪ್ರಿಯತೆ ಭಾರತಕ್ಕಿಂತ ವಿದೇಶದಲ್ಲೇ ಹೆಚ್ಚು ಇದೆ. ಏಕೆಂದರೆ 72 ವರ್ಷ ವಯಸ್ಸಿನವರಾಗಿದ್ದರೂ ಮೋದಿ ಅವರು ಎಷ್ಟು ಸಕ್ರಿಯ...

ಮುಂದೆ ಓದಿ