Tuesday, 13th May 2025

ಟೀಂ ಇಂಡಿಯಾ ಉಪ ವ್ಯವಸ್ಥಾಪಕ ಸಹಜಾನಂದ ಓಜಾ ನಿಧನ

ನಾಗಾಂವ್: ಅಸ್ಸೋಂ ಕ್ರಿಕೆಟ್ ಅಸೋಸಿಯೇಶನ್‌ನ ಮಾಜಿ ಕಾರ್ಯದರ್ಶಿ ಮತ್ತು ಟೀಂ ಇಂಡಿಯಾ ಉಪ ವ್ಯವಸ್ಥಾಪಕ ಹಜಾನಂದ ಓಜಾ (85) ನಿಧನರಾದರು. ಅವರು ನಾಗಾಂವ್‌ನ ಆನಂದರಾಮ್ ಧೆಕಿಯಾಲ್ ಫುಕನ್ ಕಾಲೇಜಿನ ಮಾಜಿ ಪ್ರಾಂಶುಪಾಲ, ಖ್ಯಾತ ಶಿಕ್ಷಣ ತಜ್ಞ, ಕ್ರೀಡಾ ಸಂಘಟಕ, ಸಾಮಾಜಿಕ ಕಾರ್ಯಕರ್ತರೂ ಆಗಿದ್ದರು. ಓಜಾ ಅವರು ತಮ್ಮ ನಿವಾಸದಲ್ಲಿ ಕೊನೆಯು ಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಓಜಾ ಅವರು ಒಮ್ಮೆ ಅಸ್ಸೋಂ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿ 1977 ರಿಂದ 1986 […]

ಮುಂದೆ ಓದಿ