Sunday, 11th May 2025

Rwanda High Commissioner: ಕೈಗಾರಿಕಾ ಪ್ರದೇಶಕ್ಕೆ ರವಾಂಡಾದ ಹೈ ಕಮಿಷನರ್ ಭೇಟಿ 

ತುಮಕೂರು: ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ರವಾಂಡಾದ ಹೈ ಕಮೀಷನರ್ ಮಿಸ್ ಜಾಕ್ವೆಲಿನ್ ಅವರನ್ನು ವಸಂತ ನರಸಾಪುರ ಕೈಗಾರಿಕಾ ಅಸೋಸಿಯೇಷನ್ ವತಿಯಿಂದ ಸನ್ಮಾನಿಸ ಲಾಯಿತು.  ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇರುವ ಕೈಗಾರಿಕೆಗಳನ್ನು ವೀಕ್ಷಿಸಿದ ರವಾಂಡಾದ ಹೈ ಕಮೀಷನರ್ ಮಿಸ್ ಜಾಕ್ವೆಲಿನ್ ಅವರು ಮಾತನಾಡಿ, ಕೈಗಾರಿಕೋದ್ಯಮಿಗಳು ರವಾಂಡಾಕ್ಕೆ ಒಮ್ಮೆ ಭೇಟಿ ನೀಡುವಂತೆ ಮನವಿ ಮಾಡಿದರು. ರವಾಂಡಾದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಕೈಗಾರಿಕೋ ದ್ಯಮಿಗಳ ಅವಶ್ಯತೆಯೂ ಇದೆ. ಹಾಗಾಗಿ ಒಮ್ಮೆ ಭೇಟಿ ನೀಡಿ ರವಾಂಡಾವನ್ನು […]

ಮುಂದೆ ಓದಿ