Thursday, 15th May 2025

Rupali Ganguly: ಮಲ ಮಗಳ ಮೇಲೆಯೇ 50 ಕೋಟಿ ರೂ. ಮಾನನಷ್ಟ ಕೇಸ್ ಹಾಕಿದ ಖ್ಯಾತ ಕಿರುತೆರೆ ನಟಿ!

ಮುಂಬೈ: ಪ್ರತಿನಿತ್ಯ ಗ್ಲಾಮರ್ ಲೋಕಕ್ಕೆ ಸಾವಿರಾರು ಜನರು ಬರುತ್ತಾರೆ ಹೋಗುತ್ತಾರೆ ಇಲ್ಲಿ ಹೆಸರು ಮಾಡಲು ಖ್ಯಾತಿ ಗಳಿಸಲು ಅಷ್ಟು ಸುಲಭವಲ್ಲ. ಸೌಂದರ್ಯ, ಹಣ ಇದ್ದ ಮಾತ್ರಕ್ಕೆ ಹೆಸರು ಗಳಿಸುತ್ತೇವೆಂಬುದು ಬರೀ ಭ್ರಮೆಯಷ್ಟೆ. ಸಿನಿಮಾ ಲೋಕದಲ್ಲಿ ಹೆಸರು ಗಳಿಸಲು ಹಗಲಿರುಳು ಶ್ರಮಿಸಬೇಕು ಇಷ್ಟಾಗಿಯೂ ಅವರು ಯಶಸ್ವಿಯಾಗುತ್ತಾರೆ ಎಂದೇನಿಲ್ಲ. ಅದರಲ್ಲಿ ಕೆಲವೇ ಜನರು ಯಶಸ್ವಿಯಾಗುತ್ತಾರೆ. ಉಳಿದವರು ಹೇಳಹೆಸರಲ್ಲಿದಂತೆ ಕಣ್ಮರೆಯಾಗುತ್ತಾರೆ. ಒಂದು ಕಾಲದಲ್ಲಿ ಖಾಲಿ ಜೇಬು, ಹಸಿದ ಹೊಟ್ಟೆಯಲ್ಲಿ ಬಂದವರು ಇಂದು ಗ್ಲಾಮರ್ ಜಗತ್ತಿನಲ್ಲಿ ಮಿಂಚಿ ಅಗರ್ಭ ಶ್ರೀಮಂತರಾಗಿದ್ದಾರೆ. ಕೇವಲ 50 […]

ಮುಂದೆ ಓದಿ