Sunday, 11th May 2025

RSS Marks 100 Years

RSS Marks 100 Years: ಶತಮಾನೋತ್ಸವದ ಸಂಭ್ರಮದಲ್ಲಿ ರಾಷ್ಟ್ರಿಯ ಸ್ವಯಂಸೇವಕ ಸಂಘ; ಜಗತ್ತಿನ ಅತಿ ದೊಡ್ಡ ಸಂಘಟನೆಯ ಹಿನ್ನೋಟ ಇಲ್ಲಿದೆ

RSS Marks 100 Years : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾದ ದಿನದಿಂದಲೂ 10 ದಶಕಗಳ ಕಾಲ ನಾನಾ ಹಂತವನ್ನು ದಾಟಿಕೊಂಡು ಬಂದಿದೆ. ನಿಷೇಧ, ವಿರೋಧ, ಹೋರಾಟ, ಸೆರೆವಾಸ ಎಲ್ಲವನ್ನೂ ಆರ್‌ಎಸ್‌ಎಸ್‌ನ ಕಾರ್ಯಕರ್ತರು ಮತ್ತು ನಾಯಕರು ಕಂಡಿದ್ದಾರೆ. ಆದಾಗ್ಯೂ ಹಿಂದುತ್ವ, ಸಮಾಜ ಮತ್ತು ರಾಷ್ಟ್ರದ ಆದರ್ಶಗಳ ಕಡೆಗೆ ಆರ್‌ಎಸ್‌ಎಸ್ ತನ್ನ ಬದ್ಧತೆಯನ್ನು ಎಂದೂ ಬದಲಾಯಿಸಿಲ್ಲ

ಮುಂದೆ ಓದಿ