ಕ್ರೈಸ್ಟ್‌ಚರ್ಚ್: ಮಂಗಳವಾರ ಮುಕ್ತಾಯವಾದ ಬಾಂಗ್ಲಾದೇಶ ಎದುರಿನ ಟೆಸ್ಟ್‌ನಲ್ಲಿ ಕಿವೀಸ್ ಬಳಗವು ಇನಿಂಗ್ಸ್ ಮತ್ತು 117 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ನ್ಯೂಜಿಲೆಂಡ್, ತಂಡದ ತಾರಾ ಆಟಗಾರ ರಾಸ್ ಟೇಲರ್ ಅವರಿಗೆ ಸಹ ಆಟಗಾರರು ಗೆಲುವಿನ ಕಾಣಿಕೆ ನೀಡಿದರು. ಇದರೊಂದಿಗೆ ಸರಣಿಯನ್ನು 1-1ರಿಂದ ಡ್ರಾ ಮಾಡಿಕೊಂಡಿತು. ಸುಂದರ ಬ್ಯಾಟಿಂಗ್ ಮೂಲಕ ರಂಜಿಸಿದ್ದ ಟೇಲರ್ ಮಂಗಳವಾರ ಬೌಲಿಂಗ್‌ನಲ್ಲಿ ಗಮನ ಸೆಳೆದರು. ಇಬಾದತ್ ಹುಸೇನ್ ವಿಕೆಟ್ ಗಳಿಸಿ, ಪಂದ್ಯಕ್ಕೆ ತೆರೆಯೆಳೆದರು. ಲಿಟನ್ ದಾಸ್ ಸುಂದರ ಶತಕ ಗಳಿಸಿದರೂ ಬಾಂಗ್ಲಾದೇಶ ತಂಡದ […]
ಮೌಂಟ್ ಮೌಂಗನ್ಯುಯಿ: ಬುಧವಾರ ಮೌಂಟ್‌ಮೌಂಗನ್ಯುಯಿಯ ಬೇ ಓವಲ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲನೇ ಟೆಸ್ಟ್‌ನಲ್ಲಿ ಆತಿಥೇಯ ನ್ಯೂಜಿಲೆಂಡ್ 101 ರನ್ ಜಯ ಗಳಿಸಿದೆ....